பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಪರೀಕ್ಷಿಸಿದ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಪರೀಕ್ಷಿಸಿದ   ಗುಣವಾಚಕ

பொருள் : ಯಾವುದನ್ನು ಪರಿಶೋಧಿಸಲಾಗಿದೆಯೋ ಅಥವಾ ಪರೀಕ್ಷಿಸಲ್ಪಟ್ಟಿದೆಯೋ

எடுத்துக்காட்டு : ಇದು ಪರೀಕ್ಷಿಸಲ್ಪಟ್ಟ ತಂತ್ರ.

ஒத்த சொற்கள் : ಪರಿಶೋಧಿಸಲಾದ, ಪರಿಶೋಧಿಸಲಾದಂತ, ಪರಿಶೋಧಿಸಲಾದಂತಹ, ಪರಿಶೋಧಿಸಲ್ಪಟ್ಟ, ಪರಿಶೋಧಿಸಲ್ಪಟ್ಟಂತ, ಪರಿಶೋಧಿಸಲ್ಪಟ್ಟಂತಹ, ಪರಿಶೋಧಿಸಿದ, ಪರಿಶೋಧಿಸಿದಂತ, ಪರಿಶೋಧಿಸಿದಂತಹ, ಪರೀಕ್ಷಿಸಲಾದ, ಪರೀಕ್ಷಿಸಲಾದಂತ, ಪರೀಕ್ಷಿಸಲಾದಂತಹ, ಪರೀಕ್ಷಿಸಲ್ಪಟ್ಟ, ಪರೀಕ್ಷಿಸಲ್ಪಟ್ಟಂತ, ಪರೀಕ್ಷಿಸಲ್ಪಟ್ಟಂತಹ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ


பிற மொழிகளில் மொழிபெயர்ப்பு :

जिसकी जाँच या परीक्षा की गई हो।

यह परीक्षित यंत्र है।
अनुभूत, अवेक्षित, आकलित, आजमाया, आजमूद, आजमूदा, आज़मूद, आज़मूदा, परीक्षित

பொருள் : ಯಾವುದಾದರೂ ಸಂಗತಿಯ ಕುರಿತಂತೆ ಎಲ್ಲಾ ಆಯಾಮಗಳನ್ನು ಪರಿಶೀಲಿದ ಮೇಲೆ ನಿರ್ಧಾರ ಅಥವಾ ನಿಲುವು ತೆಗೆದುಕೊಳ್ಳುವಿಕೆ

எடுத்துக்காட்டு : ಅವನು ತುಂಬಾ ವಿಚಾರ_ಮಾಡಿದ ಮೇಲೆಯೇ ಆ ಕೆಲಸಕ್ಕೆ ಒಪ್ಪಿಕೊಂಡದ್ದು.

ஒத்த சொற்கள் : ಆಲೋಚಿಸಿದ, ವಿಚಾರ ಮಾಡಿದ


பிற மொழிகளில் மொழிபெயர்ப்பு :

जिस पर विचार हुआ या किया गया हो।

यह मामला हमलोगों द्वारा विचारित है,अस्तु इस पर दुबारा विचार करने की कोई आवश्यकता नहीं।
अनुचिंतित, अनुचिन्तित, चिंतित, चिन्तित, विचारित, विचिंतित, विचिन्तित, विमर्शित, विलोकित, सोचा विचारा, सोचा समझा

பொருள் : ಯಾವುದು ಅಪರೀಕ್ಷಿತವೋ ಅಥವಾ ಒರಹಚ್ಚಿನೋಡಿಲ್ಲವೋ

எடுத்துக்காட்டு : ಅಪರೀಕ್ಷಿತ ವಸ್ತುಗಳನ್ನು ಉಪಯೋಗಿಸುವುದು ಸರಿಯಲ್ಲ.

ஒத்த சொற்கள் : ಅಪರೀಕ್ಷಿತ, ಅಪರೀಕ್ಷಿತವಾದ, ಅಪರೀಕ್ಷಿತವಾದಂತ, ಅಪರೀಕ್ಷಿತವಾದಂತಹ, ಒರಹಚ್ಚಿನೋಡದ, ಒರಹಚ್ಚಿನೋಡದಂತ, ಒರಹಚ್ಚಿನೋಡದಂತಹ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ


பிற மொழிகளில் மொழிபெயர்ப்பு :

जो जाँचा या परखा न गया हो।

अनजाँचे वस्तु को उपयोग में लाना उचित नहीं होगा।
अनजाँचा, अनपरखा, अपरीक्षित

Not yet proved or subjected to testing.

An untested drug.
Untested theory.
An untried procedure.
untested, untried

பொருள் : ಯಾವುದನ್ನು ಪರೀಕ್ಷಿಸಲಾಗಿದೆಯೋ

எடுத்துக்காட்டு : ಪರೀಕ್ಷಿಸಿದ ಉತ್ತರ-ಪುಸ್ತಕಗಳನ್ನು ಬೇರೆ ಇಡಿ.

ஒத்த சொற்கள் : ನೋಡಲ್ಪಟ್ಟ, ನೋಡಲ್ಪಟ್ಟಂತ, ನೋಡಲ್ಪಟ್ಟಂತಹ ಪರೀಕ್ಷೆ ಮಾಡಿದ, ಪರೀಕ್ಷಿಸಲ್ಪಟ್ಟ, ಪರೀಕ್ಷಿಸಲ್ಪಟ್ಟಂತ, ಪರೀಕ್ಷಿಸಲ್ಪಟ್ಟಂತಹ, ಪರೀಕ್ಷಿಸಿದಂತ, ಪರೀಕ್ಷಿಸಿದಂತಹ, ಪರೀಕ್ಷೆ ಮಾಡಿದಂತ, ಪರೀಕ್ಷೆ ಮಾಡಿದಂತಹ


பிற மொழிகளில் மொழிபெயர்ப்பு :

जो जाँचा गया हो।

जँची हुई उत्तर-पुस्तिकाओं को अलग रखो।
ईक्षित, जँचा, जँचा हुआ

Tested and proved to be reliable.

tested, time-tested, tried, tried and true