பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಪರೀಕ್ಷೆ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಪರೀಕ್ಷೆ   ನಾಮಪದ

பொருள் : ಒಳ್ಳೆಯ ರೀತಿಯಲ್ಲಿ ಪರೀಕ್ಷೆಯನ್ನು ಮಾಡಲು ಯಾವುದೋ ಒಂದನ್ನು ಸರಿಯಯಾಗಿ ನೋಡುವ ಕ್ರಿಯೆ

எடுத்துக்காட்டு : ಪ್ರಯೋಗವನ್ನು ಮಾಡುವ ಸಮಯದಲ್ಲಿ ಸರಿಯಾಗಿ ಅವಲೋಕನೆ ಮಾಡಿದ ನಂತರವೇ ತೀರ್ಮಾನಕ್ಕೆ ಬರಬೇಕು.

ஒத்த சொற்கள் : ಅವಲೋಕನ, ನಿರೀಕ್ಷಣೆ, ಮೇಲ್ವಿಚಾರಣೆ, ವಿಚಾರಣೆ


பிற மொழிகளில் மொழிபெயர்ப்பு :

अच्छी तरह जाँच पड़ताल करने के लिए देखने की क्रिया।

प्रयोग करते समय अच्छी तरह अवलोकन करके ही निष्कर्ष पर पहुँचना चाहिए।
अवलोकन, अविलोकन, अवेक्षण, अवेक्षा, दृष्टिपात

A detailed critical inspection.

study, survey

பொருள் : ಯಾವುದಾದರು ವಸ್ತುವಿನ ಗುಣಮಟ್ಟ ಅಥವಾ ದೋಷವನ್ನು ಪರೀಕ್ಷಿಸುವ ಪ್ರಯೋಗ

எடுத்துக்காட்டு : ಹಗ್ಗ ಎಳೆಯುವ ಆಟದಲ್ಲಿ ಎದುರಾಳಿಗಳ ಬಲ ಪರೀಕ್ಷೆ ಮಾಡಬಹುದು.


பிற மொழிகளில் மொழிபெயர்ப்பு :

वह प्रयोग जो किसी वस्तु के गुण,दोष आदि का अनुभव करने के लिए हो।

रस्साकशी जोर आजमाइश का खेल है।
अजमाइश, अज़माइश, आजमाइश, आज़माइश

Trying something to find out about it.

A sample for ten days free trial.
A trial of progesterone failed to relieve the pain.
test, trial, trial run, tryout

பொருள் : ಗುಣ-ದೋಷಗಳ ಸರಿಯಾಗಿ ತಿಳಿಸಿಕೊಡುವ ದೃಷ್ಟಿ

எடுத்துக்காட்டு : ಅವರ ಪರಿಚಯವನ್ನು ಅತ್ತೆ ಮಾಡಿಸಿಕೊಡಬೇಕು.

ஒத்த சொற்கள் : ಕೃಪಾದೃಷ್ಟಿ, ಕೃಪೆ, ಕೆಟ್ಟ ದೃಷ್ಟಿ, ಗುರುತು, ಚಿಹ್ನೆ, ತಿಳಿವಳಿಕೆ, ದೃಷ್ಟಿ, ನಿರೀಕ್ಷಣೆ, ನೋಟ, ಪರಿಚಯ, ಪರಿಶೀಲನೆ, ಲಕ್ಷಣ, ವಿಮರ್ಶೆ, ಶೋಧನೆ


பிற மொழிகளில் மொழிபெயர்ப்பு :

गुण-दोष का ठीक-ठीक पता लगाने वाली दृष्टि।

उसकी पहचान की दाद देनी चाहिए।
नजर, नज़र, निगाह, परख, पहचान, पहिचान

பொருள் : ಯಾವುದೇ ವಿಷಯ ತಿಳಿಯಲು ಅಥವಾ ಅರ್ಥಮಾಡಿಕೊಳ್ಳಲು ಅಥವಾ ಪರೀಕ್ಷೆ ಮುಂತಾದವುಗಳ ರೂಪದಲ್ಲಿ ಮಾಡವ ಕ್ರಿಯೆ ಅಥವಾ ಸಾಧನೆ

எடுத்துக்காட்டு : ನಾವು ಪ್ರಯೋಗವನ್ನು ಮಾಡಲು ಪ್ರಯೋಗಾಲಯಕ್ಕೆ ಹೋದೆವು.

ஒத்த சொற்கள் : ಪ್ರಯೋಗ


பிற மொழிகளில் மொழிபெயர்ப்பு :

कोई बात जानने या समझने के लिए, अथवा परीक्षा, जाँच आदि के रूप में होनेवाली क्रिया अथवा उसका साधन।

हम प्रयोग करने के लिए प्रयोगशाला में गए।
एक्सपेरिमेंट, प्रयोग

The act of conducting a controlled test or investigation.

experiment, experimentation

பொருள் : ಯಾವುದೇ ರೋಗದ ಕಾರಣ ಪತ್ತೆ ಹಚ್ಚಲು ಶರೀರದ ದ್ರವ್ಯವನ್ನು ಪತ್ತೆ ಮಾಡುವ ಕ್ರಿಯೆ

எடுத்துக்காட்டு : ನಾನು ನನ್ನ ರಕ್ತ ಪರೀಕ್ಷೆಯನ್ನು ಮಾಡಿಸಬೇಕು.

ஒத்த சொற்கள் : ಪರೀಕ್ಷೆಗೆ ಒಳಪಡಿಸು


பிற மொழிகளில் மொழிபெயர்ப்பு :

विशेषतः किसी रोग के कारण को जानने के लिए शारीरिक द्रव्यों को जाँचने की क्रिया।

मुझे अपने खून की जाँच करानी है।
चेकअप, जाँच, टेस्ट, परीक्षण

Examination of tissues or liquids from the living body to determine the existence or cause of a disease.

biopsy

பொருள் : ಯೋಗ್ಯತೆ, ವಿಶೇಷತೆ, ಸಾಮರ್ಥ್ಯ, ಗುಣ, ಮೊದಲಾದವುಗಳನ್ನು ತಿಳಿದುಕೊಳ್ಳಲು ಚನ್ನಾಗಿ ನೋಡಿ ಅಥವಾ ಶೋಧನೆ ಮಾಡುವ ಕ್ರಿಯೆ ಅಥವಾ ಭಾವನೆ

எடுத்துக்காட்டு : ಸಮರ್ಥ ಗುರು ರಾಮದಾಸರು ತಮ್ಮ ಶಿಷ್ಯರನ್ನು ಪರೀಕ್ಷೆ ಮಾಡಲು ಹೆಣ್ಣು ಹುಲಿಯ ಹಾಲನ್ನು ತರಲು ಹೇಳಿದರು.


பிற மொழிகளில் மொழிபெயர்ப்பு :

योग्यता, विशेषता, सामर्थ्य, गुण आदि जानने के लिए अच्छी तरह से देखने या परखने की क्रिया या भाव।

समर्थ गुरु रामदास ने शिष्यों की परीक्षा लेने के लिए उनसे शेरनी का दूध माँगा।
वह हर कसौटी पर खरा उतरा।
अजमाइश, आजमाइश, आज़माइश, कसौटी, जाँच, परख, परीक्षा, मानिटरिंग, मानीटरिंग, मॉनिटरिंग, मॉनीटरिंग

The act of giving students or candidates a test (as by questions) to determine what they know or have learned.

examination, testing

பொருள் : ಚಿಕಿತ್ಸೆಯನ್ನು ನೀಡುವುದರ ಮೂಲಕ ಪರೀಕ್ಷೆ ಮಾಡಿ ಯಾವ ರೋಗ ಇದೆಯೆ ಅಥವಾ ಇಲ್ಲವೆ ಎಂದು ಪರೀಕ್ಷೆ ಮಾಡಿ ಮತ್ತು ಇದ್ದರೆ ಅದಕ್ಕೆ ಕಾರಣ ಏನೆಂಬುದನ್ನು ಪತ್ತೆ ಹಚ್ಚುವುದು

எடுத்துக்காட்டு : ಈ ರೋಗದ ಪರೀಕ್ಷೆಯನ್ನು ಒಬ್ಬ ದೊಡ್ಡ ವೈದ್ಯರು ಮಾಡುತ್ತಿದ್ದಾರೆ.

ஒத்த சொற்கள் : ಮಾನೀಟರ್


பிற மொழிகளில் மொழிபெயர்ப்பு :

चिकित्सक के द्वारा यह जाँचने की क्रिया कि किसी को कोई रोग है या नहीं और अगर है तो उसका कारण क्या है।

इस रोगी की जाँच एक बहुत बड़े चिकित्सक से करानी है।
जाँच, मानिटरिंग, मानीटरिंग, मॉनिटरिंग, मॉनीटरिंग

A thorough physical examination. Includes a variety of tests depending on the age and sex and health of the person.

checkup, health check, medical, medical checkup, medical exam, medical examination

பொருள் : ವಿದ್ಯಾರ್ಥಿಗಳ ಅಥವಾ ಪರಿಕ್ಷಾರ್ಥಿಗಳ ಜ್ಞಾನ ಅಥವಾ ಅರ್ಹತೆಯನ್ನು ಬಾಯಿಪ್ರಶ್ನೆಯಿಂದ ಅಥವಾ ಲಿಖಿತ ಪ್ರಶ್ನೆಗಳಿಂದ ಪರೀಕ್ಷಿಸುವುದು

எடுத்துக்காட்டு : ಶಂಕರನು ಹತ್ತನೆ ತರಗತಿ ಪರೀಕ್ಷೆಯಲ್ಲಿ ಪ್ರಥಮ ದರ್ಜೆಯಲ್ಲಿ ಪಾಸಾಗಿದ್ದಾನೆ.

ஒத்த சொற்கள் : ಎಗ್ಝಾಮು


பிற மொழிகளில் மொழிபெயர்ப்பு :

किसी की योग्यता या ज्ञान को परखने के लिए उससे प्रश्न पूछने की क्रिया जिसके आधार पर उसको उत्तीर्ण या अनुत्तीर्ण किया जाता है।

राम दसवीं की परीक्षा पास करने के लिए जी तोड़ मेहनत कर रहा है।
इम्तहान, इम्तिहान, एग्ज़ाम, एग्जाम, परीक्षा

The act of giving students or candidates a test (as by questions) to determine what they know or have learned.

examination, testing

பொருள் : ಯಾವುದೇ ವಸ್ತು ಸಂಗತಿಯ ಕುರಿತಂತೆ ಹೆಚ್ಚು ವಿಚಾರ ಮಾಡುವುದು

எடுத்துக்காட்டு : ಅವನು ತುಂಬಾ ವಿವೇಚನೆ ಮಾಡಿ ಕೆಲಸ ಬಿಡುವ ನಿರ್ಧಾರ ಮಾಡಿದ.

ஒத்த சொற்கள் : ತನಿಕೆ, ವಿಚಾರಣೆ, ವಿವೇಚನೆ


பிற மொழிகளில் மொழிபெயர்ப்பு :

किसी वस्तु के गुण-दोषों को भली-भाँति जाँचने या उसका परीक्षण करने की क्रिया।

अच्छी तरह विवेचना के बाद किसी बात की सत्यता को स्वीकार करना चाहिए।
ईक्षण, विवेचन, विवेचना, समालोचना

The work of inquiring into something thoroughly and systematically.

investigating, investigation

பொருள் : ಯಾವುದಾದರು ವಸ್ತು ಅಥವಾ ವ್ಯಕ್ತಿಯ ಕಾರ್ಯ ವೈಖರಿಯನ್ನು ಪರೀಕ್ಷಿಸುವ ಕ್ರಿಯೆ

எடுத்துக்காட்டு : ಈ ವಾಹನದ ಪರೀಕ್ಷೆ ನಡೆಯುತ್ತಿದೆ.

ஒத்த சொற்கள் : ಟೆಸ್ಟ್, ಟ್ರಯಲ್


பிற மொழிகளில் மொழிபெயர்ப்பு :

किसी वस्तु या व्यक्ति की इस बात की जाँच कि उससे ठीक तरह से काम निकल सकता है या नहीं या जैसा होना चाहिए वैसा है या नहीं।

नई गाड़ी का परीक्षण चल रहा है।
टेस्ट, ट्रायल, परीक्षण

Trying something to find out about it.

A sample for ten days free trial.
A trial of progesterone failed to relieve the pain.
test, trial, trial run, tryout

பொருள் : ಯಾವುದಾದರು ಘಟನೆಯ ಮೂಲ ಕಾರಣ ಅಥವಾ ರಹಸ್ಯಗಳ ಬಗ್ಗೆ ಪತ್ತೇ ಮಾಡುವುದು

எடுத்துக்காட்டு : ಈ ವಿಚಾರದ ತನಿಖೆಯನ್ನು ಒಬ್ಬ ಒಳ್ಳೆಯ ಅಧಿಕಾರಿಯಿಂದ ಮಾಡಿಸಲಾಗುವುದು.

ஒத்த சொற்கள் : ತನಿಖೆ, ವಿಚಾರಣೆ


பிற மொழிகளில் மொழிபெயர்ப்பு :

किसी घटना या विषय के मूल कारणों या रहस्यों का पता लगाने की क्रिया।

इस मामले की छानबीन उच्च अधिकारियों से कराई जायेगी।
अनुसंधान, अनुसन्धान, अवच्छेद, आकलन, छान-बीन, छानबीन, जाँच, जाँच-पड़ताल, जांच-पड़ताल, तफतीश, तफ़्तीश, तफ्तीश, तहक़ीक़, तहकीक, तहकीकात, परिवीक्षा, पर्येषणा

The work of inquiring into something thoroughly and systematically.

investigating, investigation