பொருள் : ಒಂದು ನಿರ್ದಿಷ್ಟ ಉದ್ದೇಶಕ್ಕಾಗಿ ಒಂದು ಸ್ಥಳದ ಕಾವಲಿನ ಕಾರಣಕ್ಕೆ ಅದರ ಸುತ್ತು ಸುತ್ತುವ ಕ್ರಿಯೆ
எடுத்துக்காட்டு :
ರಕ್ಷಣಾ ಸಿಬ್ಬಂದಿಯೊಬ್ಬ ಮುಖ್ಯಮಂತ್ರಿಯ ನಿವಾಸದ ಬಳಿ ಗಸ್ತು ತಿರುಗುತ್ತಿದ್ದಾನೆ.
ஒத்த சொற்கள் : ಗಸ್ತು
பிற மொழிகளில் மொழிபெயர்ப்பு :
The activity of going around or through an area at regular intervals for security purposes.
patrolபொருள் : ಯಾವುದೇ ವಸ್ತು ಅಥವಾ ವ್ಯಕ್ತಿಯ ನೋಡುವ ನೋಟ ಅಥವಾ ರಕ್ಷಣೆ ಮುಂತಾದವುಗಳಿಗೆ ಅಥವಾ ನಿರ್ದಿಷ್ಟ ಸ್ಥಾನದಿಂದ ಅವನು ಹಿಂದಿರುಗುವುದನ್ನು ತಡೆಯಲು ಕಾವಲು ಗಾರನನ್ನು ನಿಯೋಗಗೊಳಿಸುವ ಕ್ರಿಯೆ
எடுத்துக்காட்டு :
ಕಾವಲುಗಾರ ಶ್ರದ್ಧೆಯಿಂದ ಕಾವಲನ್ನು ಕಾಯುತ್ತಿದ್ದ.
ஒத்த சொற்கள் : ಕಾವಲು
பிற மொழிகளில் மொழிபெயர்ப்பு :