பொருள் : ಬೇಯಿಸುವ ಅಥವಾ ಅಡುಗೆ ಮಾಡುವ ಕ್ರಿಯೆ
எடுத்துக்காட்டு :
ಅಮ್ಮನಿಗೆ ಅಡುಗೆ ಕೆಲಸದಿಂದ ಎಂದೂ ಬಿಡುವೆ ಸಿಗುವುದೇ ಇಲ್ಲ
ஒத்த சொற்கள் : ಅಡುಗೆ, ಅಡುಗೆ ಕೆಲಸ
பிற மொழிகளில் மொழிபெயர்ப்பு :
The act of preparing something (as food) by the application of heat.
Cooking can be a great art.பொருள் : ಸಕ್ಕರೆ ಅಥವಾ ಬೆಲ್ಲವನ್ನು ಕುದಿಸಿ ತಯಾರಿಸುವ ಮಂದವಾದ ದ್ರವ ಅದರಲ್ಲಿ ಮಿಠಾಯಿಗಳನ್ನು ಮುಳುಗಿಸಲಾಗುತ್ತದೆ
எடுத்துக்காட்டு :
ಜಿಲೇಬಿಯನ್ನು ಮಾಡಿ ಅದನ್ನು ಶೀರದಲ್ಲಿ ಹಾಕುತ್ತಿದ್ದಾರೆ.
ஒத்த சொற்கள் : ಶೀರ, ಸಕ್ಕರೆಯ ಪಾಕ
பிற மொழிகளில் மொழிபெயர்ப்பு :
Sugar and water and sometimes corn syrup boiled together. Used as sweetening especially in drinks.
sugar syrup