உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಆ ಪದರಕ್ಷೆಯಲ್ಲಿ ಕಾಲನ್ನು ಸಿಕ್ಕಿಸಲು ಅದರ ಅಂಚಿಗೆ ಹಗ್ಗವನ್ನು ಇಟ್ಟಿರುವುದು
எடுத்துக்காட்டு : ಸ್ವಾಮೀಜಿಗಳು ಪಾದರಕ್ಷೆಗಳನ್ನು ಧರಿಸಿಕೊಂಡಿದ್ದರು.
ஒத்த சொற்கள் : ಹಾವುಗೆ
பிற மொழிகளில் மொழிபெயர்ப்பு :हिन्दी
वह खड़ाऊँ जिसमें पैर फँसाने के लिए खूँटी की जगह रस्सी लगी रहती है।
பொருள் : ಮರದ ಅಟ್ಟೆ ಅಥವಾ ಜೋಡಿನ ಕೆಳಭಾಗದ ತೊಗಲಿನ ಪಾದರಕ್ಷೆ
எடுத்துக்காட்டு : ಮಹಾತ್ಮರು ಪಾದರಕ್ಷೆಗಳನ್ನು ಹಾಕಿಕೊಂಡಿದ್ದಾರೆ.
ஒத்த சொற்கள் : ಖಡಾವು, ಚಡಾವು, ಜೋಡು, ಪಾದುಕೆ, ಮೆಟ್ಟು
काठ के तल्ले की खूँटीदार चप्पल।
பொருள் : ಕಾಲು ಸುರಕ್ಷಿತವಾಗಿ ಇರಲು ಚರ್ಮದಿಂದ ಮಾಡಿದ ಧರಿಸುವ ಒಂದು ಸಾದನ
எடுத்துக்காட்டு : ದಯವಿಟ್ಟು ನಿಮ್ಮ ಪಾದರಕ್ಷೆಯನ್ನು ಹೊರಗೆ ಬಿಡಿ.
ஒத்த சொற்கள் : ಎಕ್ಕಡ, ಚಪ್ಪಲಿ, ಸ್ಲಿಪರ್
सुरक्षा के लिए पैरों में पहना जाने वाला चर्म आदि का साधन।
நிறுவு