பொருள் : ಯಾವುದೇ ವಸ್ತು ಅಥವಾ ದೇಹದ ಪಕ್ಕದ್ದು ಅಥವಾ ಹತ್ತಿರದ್ದು
எடுத்துக்காட்டு :
ಅರ್ಧನಾರೀಶ್ವರನಿಗೆ ಅರ್ಧ ಪಾರ್ಶ್ವ ಸ್ತ್ರೀ ಅರ್ಧ ಪಾರ್ಶ್ವ ಪುರುಷನ ಗುಣಲಕ್ಷಣವಿದೆ.
ஒத்த சொற்கள் : ಪಾರ್ಶ್ವ ಭಾಗ
பிற மொழிகளில் மொழிபெயர்ப்பு :
பொருள் : ಒಂದು ನಿರ್ದಿಷ್ಠ ದಿಕ್ಕಿನಿಂದ ನೋಡಿದಾಗ ಕಾಣುವ ಯಾವುದಾದರು ನೋಟ ಅಥವಾ ಆಕಾರ
எடுத்துக்காட்டு :
ಉತ್ತರದ ಪಾರ್ಶ್ವಕ್ಕೆ ಸೋಮನಾಥ ದೇಗುಲವಿದೆ.
பிற மொழிகளில் மொழிபெயர்ப்பு :
பொருள் : ಯಾವುದೇ ವಸ್ತುವಿನ ಹಿಂಭಾಗ, ಮುಂಭಾಗ, ಮೇಲ್ಭಾಗ, ಕೆಳಭಾಗವನ್ನು ಬಿಟ್ಟು ಉಳಿದ ಮಗ್ಗಲುಗಳು
எடுத்துக்காட்டு :
ಶ್ಯಾಮನು ನನ್ನ ಪಕ್ಕ ಕುಳಿತಿದ್ದಾನೆ.
ஒத்த சொற்கள் : ಪಕ್ಕ, ಬದಿ, ಮಗ್ಗಲು
பிற மொழிகளில் மொழிபெயர்ப்பு :
A place within a region identified relative to a center or reference location.
They always sat on the right side of the church.