பொருள் : ಸಾಮಾನ್ಯವಾಗಿ ಬಾಗಿಲು ಕಾಯುವ ಅಥವಾ ಯಜಮಾನ ಅಥವಾ ಅಧಿಕಾರಿಯ ಸೇವೆಗೆ ಸಿದ್ಧವಿರುವವ ಅಥವಾ ಅಧಿಕಾರ, ಐಶ್ವರ್ಯ, ಅಂತಸ್ತು ಮೊದಲಾದವುಗಳಲ್ಲಿ ಮೇಲ್ಪಟ್ಟದವರಿಗೆ ತೊತ್ತಿನಂತೆ ನಡೆದುಕೊಳ್ಳುವವ
எடுத்துக்காட்டு :
ವೇತನ ಹೆಚ್ಚಳಕ್ಕಾಗಿ ಸರಕಾರಿ ಜವಾನ ಹುದ್ದೆಯ ನೌಕರರು ಮುಷ್ಕರ ಹೂಡಿದ್ದಾರೆ.
ஒத்த சொற்கள் : ಕಿಂಕರ, ಜವಾನ, ಸೇವಕ
பிற மொழிகளில் மொழிபெயர்ப்பு :
वह कर्मचारी जो चपरास लगाता हो।
दंडाधिकारी का चपरासी हाथ में फाइल लिए दंडाधिकारी के पीछे-पीछे चल रहा था।