பொருள் : ಯಾವುದೇ ಮಾತು ಅಥವಾ ಸಂಗತಿಯನ್ನು ಮತ್ತೆ ಮತ್ತೆ ಹೇಳುವುದು
எடுத்துக்காட்டு :
ಕೀರ್ತನ ಪ್ರಕಾರದಲ್ಲಿ ಪುನರಾವರ್ತನೆಗೆ ತುಂಬಾ ಮಹತ್ವವಿದೆ.
பிற மொழிகளில் மொழிபெயர்ப்பு :
The repeated use of the same word or word pattern as a rhetorical device.
repetitionபொருள் : ಮತ್ತೆ-ಮತ್ತೆ ಯಾವುದಾದರೂ ಕೆಲಸದ ಅಥವಾ ಶಬ್ದದ ಬಳಕೆ
எடுத்துக்காட்டு :
ಈ ವಾಕ್ಯದಲ್ಲಿ ರಾಮ ಶಬ್ದವು ಮೂರು ಬಾರಿ ಪುನರಾವೃತ್ತಿಯಾಗಿದೆ
ஒத்த சொற்கள் : ಆವೃತ್ತಿ, ಪುನರಾವೃತ್ತಿ
பிற மொழிகளில் மொழிபெயர்ப்பு :
बार-बार किसी बात या काम के होने या किए जाने की क्रिया।
इस वाक्य में राम शब्द की पुनरावृत्ति तीन बार हुई है।பொருள் : ಯಾವುದಾದರೂ ವಿಷಯವನ್ನು ಮತ್ತೆ-ಮತ್ತೆ ಅಭ್ಯಸಿಸುವುದು
எடுத்துக்காட்டு :
ಪುನರಾವರ್ತನೆ ಮಾಡುವ ಅಭ್ಯಾಸ ಇರುವವರಿಗೆ ಪರೀಕ್ಷೆಯ ಭಯವಿರುವುದಿಲ್ಲ
ஒத்த சொற்கள் : ಪುನ, ಪುನರುಚ್ಚರಣೆ
பிற மொழிகளில் மொழிபெயர்ப்பு :
किसी चीज़ का बार-बार अध्ययन करने की क्रिया।
राम पाठ का अनुशीलन कर रहा है।Systematic training by multiple repetitions.
Practice makes perfect.பொருள் : ಮತ್ತೆ ಮತ್ತೆ ಬರುವ ಅಥವಾ ಎರಡನೆಯ ಸಾರಿ ಬರುವುದು
எடுத்துக்காட்டு :
ಅತಿಥಿಗಳ ಪುನರಾಗಮನದಿಂದ ಮನೆಯ ಸದಸ್ಯರುಗಳ ಮುಖದಲ್ಲಿ ಸಂತೋಷವಿಲ್ಲದ ಭಾವನೆ ಕಂಡುಬಂದಿತು.
ஒத்த சொற்கள் : ತಿರುಗಿ ಬರುವಿಕೆ, ಪುನಃಬರುವಿಕೆ, ಪುನರಾಗಮನ, ಪುನರಾರ್ತನಾ, ಮತ್ತೆ ಮತ್ತೆ ಬರುವಿಕೆ, ಮರಳಿ ಬರುವಿಕೆ
பிற மொழிகளில் மொழிபெயர்ப்பு :
फिर से आने या दोबारा आने की क्रिया।
अतिथि के पुनरागमन से गृह सदस्यों का मुँह लटक गया।பொருள் : ದಿನದ ಆ ಸಮಯದ ಛಾಯೆಯು ಪಶ್ಚಿಮದಿಂದ ಪೂರ್ವದ ಕಡೆಗೆ ಹಿಂತಿರುಗುತ್ತದೆ
எடுத்துக்காட்டு :
ಸ್ವಲ್ಪ ಹೊತ್ತಿನಲ್ಲಿ ಮೂರನೆ ಪ್ರಹರವಾಗುತ್ತದೆ.
ஒத்த சொற்கள் : ಆವರ್ತನೆ, ತಿರುಗುವಿಕೆ, ಮರುಕಳಿಸುವಿಕೆ, ಮೂರನೆ ಪ್ರಹರ, ಮೂರು ಗಂಟೆಗಳ ಅವಧಿ ಪ್ರಹರ, ಸುತ್ತುವ
பிற மொழிகளில் மொழிபெயர்ப்பு :
दिन का वह समय जब छाया पश्चिम से पूर्व की ओर मुड़ती है।
थोड़ी देर में तीसरा प्रहर होने को है।