பொருள் : ಯಾವುದರ ಪೂಜೆಯನ್ನು ಮಾಡಲಾಗಿದೆಯೋ
எடுத்துக்காட்டு :
ಪೂಜಿಸಲ್ಪಟ ಮೂರ್ತಿಯ ಮೇಲೆ ಹಾಲು, ಮೊಸರು, ಸಕ್ಕರೆ ಮೊದಲಾದವುಗಳನ್ನು ಅಭಿಷೇಕಮಾಡಲಾಗುವುದು.
ஒத்த சொற்கள் : ಆರಾಧಿಸಲ್ಪಟ್ಟ, ಆರಾಧಿಸಲ್ಪಟ್ಟಂತ, ಆರಾಧಿಸಲ್ಪಟ್ಟಂತಹ, ಆರಾಧಿಸಿದ, ಆರಾಧಿಸಿದಂತ, ಆರಾಧಿಸಿದಂತಹ, ಪೂಜಿಸಲ್ಪಟ್ಟ, ಪೂಜಿಸಲ್ಪಟ್ಟಂತಹ, ಪೂಜಿಸಿದ, ಪೂಜಿಸಿದಂತ, ಪೂಜಿಸಿದಂತಹ
பிற மொழிகளில் மொழிபெயர்ப்பு :
Regarded with deep or rapturous love (especially as if for a god).
Adored grandchildren.