பொருள் : ಆ ಮಾತು ಮುಂತಾದವು ಯಾರನ್ನಾದರೂ ಯಾವುದಾದರು ವಿಷಯದ ಜ್ಞಾನ ಅಥವಾ ಪರಿಚಯವನ್ನು ಮಾಡುವುದಕ್ಕೋಸ್ಕರ ಮಾತನಾಡಲಾಗುತ್ತದೆ
எடுத்துக்காட்டு :
ಹವಾಮಾನ ವಿಭಾಗವು ತುಂಬಾ ಮಳೆಯಾಗುವಂತಹ ಸೂಚನೆಯನ್ನು ನೀಡಿದೆನಾನು ರಾಮನಿಗೆ ಸೂಚನೆಯನ್ನು ನೀಡಿದ್ದೆನೆ ಅವನು ಬರುತ್ತಾ ಇರಬಹುದು.
ஒத்த சொற்கள் : ಗುರ್ತು, ಜ್ಞಾನ, ತಿಳಿವಳಿಕೆ, ಪರಿಚಯ, ವಿಜ್ಞಾಪನೆ, ವಿನಂತಿ, ಸುದ್ಧಿ, ಸೂಚನೆ
பிற மொழிகளில் மொழிபெயர்ப்பு :