பொருள் : ಅವನು ವಿಮಾನ ಅಥವಾ ಗಾಳಿಯಲ್ಲಿ ಹಾರುವ ಹಡಗನ್ನು ಓಡಿಸುತ್ತಾನೆ
எடுத்துக்காட்டு :
ವಿಮಾನ ಚಾಲಕನು ವಿಮಾನವನ್ನು ಗಾಳಿಯಲ್ಲಿ ನಿರಾಯಾಸವಾಗಿ ಓಡಿಸುತ್ತಿದ್ದಾನೆ.
ஒத்த சொற்கள் : ಏರೋಪ್ಲೇನ್, ಗಾಳಿಯ ಹಡಗು, ವಿಮಾನ ಚಾಲಕ, ವಿಮಾನವನ್ನು ಓಡಿಸುವವನು, ವೈಮಾನಿಕ
பிற மொழிகளில் மொழிபெயர்ப்பு :
वह जो विमान या हवाई जहाज चलाता हो।
विमान चालक विमान को हवा में गोते खिला रहा था।