பொருள் : ಯಾವುದೇ ಕೆಲಸವಿಲ್ಲದೆ ಜನರನ್ನು ಬೆದರಿಸುವ ಅನ್ಯಾಯ ಮಾರ್ಗವಾಗಿ ಇನ್ನೊಬ್ಬರಮೇಲೆ ದಾಳಿ ಮಾಡುವ ವ್ಯಕ್ತಿತ್ವ ಉಳ್ಳವನು
எடுத்துக்காட்டு :
ನೀಚ ವ್ಯಕ್ತಿಗಳು ಏನನ್ನಾದರೂ ಮಾಡಲು ಹಿಂಜರಿಯುವುದಿಲ್ಲ.
ஒத்த சொற்கள் : ದುಷ್ಟ ಪುಂಡ, ನೀಚ, ಪೋಕರಿ, ಫಟಿಂಗ
பிற மொழிகளில் மொழிபெயர்ப்பு :
பொருள் : ಸ್ಥಿರವಾದ ನಿವಾಸ ಇಲ್ಲದೆ ಕಾರಣ ಯಾವಾಗಲು ಒಂದು ಕಡೆಯಿಂದ ಮತ್ತೊಂದು ಕಡೆ ತಿರುಗುವ ಜನರು
எடுத்துக்காட்டு :
ರಸ್ತೆಯ ಪಕ್ಕದಲ್ಲಿರುವ ಯಾತ್ರಿಕರ ತಂಗುದಾಣದಲ್ಲಿ ಅಲೆಮಾರಿಗಳು ತಂಗಿದ್ದರು
ஒத்த சொற்கள் : ಅಲೆಮಾರಿ, ಉಂಡಾಡಿ, ಸಂಚಾರಿ
பிற மொழிகளில் மொழிபெயர்ப்பு :
A member of a people who have no permanent home but move about according to the seasons.
nomad