பொருள் : ಪೋಷಣೆಗಾಗಿ ನೀಡುವ ಅವಶ್ಯಕವಾದ ತತ್ವ
எடுத்துக்காட்டு :
ಪೌಷ್ಟಿಕಾಂಶಗಳ ಕೊರೆತೆಯಿಂದ ಹಲವಾರು ತರಹದ ರೋಗ ಬರುವುದು ಉದಾ: ಅಯೋಡಿನ್ ಕಮ್ಮಿಯಾದರೆ ಗಂಟಲ ಊತ ರೋಗ ಬರುವುದು.
ஒத்த சொற்கள் : ಪೋಷಕ ತತ್ವ, ಪೋಷಕ-ತತ್ವ, ಪೋಷಕತತ್ವ, ಪೌಷ್ಟಿಕಾಂಶ
பிற மொழிகளில் மொழிபெயர்ப்பு :
पोषण के लिए आवश्यक तत्व।
पोषक तत्वों की कमी से कई तरह के रोग होते हैं, जैसे आयोडिन की कमी से घेंघा रोग।பொருள் : ಪೌಷ್ಟಿಕಾಂಶ ನೀಡುವ
எடுத்துக்காட்டு :
ಕುಲಿಮಾಡುವವರಿಗೆ ಪೌಷ್ಟಿಕಾಂಶ ಆಹಾರ ದೊರೆಯುವುದು ಕಷ್ಟ.
ஒத்த சொற்கள் : ಪೋಷಕಾಂಶದಂತ, ಪೋಷಕಾಂಶದಂತಹ, ಪೌಷ್ಟಿಕಾಂಶ, ಪೌಷ್ಟಿಕಾಂಶದ, ಪೌಷ್ಟಿಕಾಂಶದಂತ, ಪೌಷ್ಟಿಕಾಂಶದಂತಹ
பிற மொழிகளில் மொழிபெயர்ப்பு :
पुष्ट करने वाला।
मजदूरों को पौष्टिक आहार मिलना मुश्किल होता है।Of or providing nourishment.
Good nourishing stew.