பொருள் : ಜಡಜಗತ್ತಿನ ಘಟನೆಗಳಿಗೆ ಕಾರಣವಾಗುವ ಭೌತಶಕ್ತಿ
எடுத்துக்காட்டு :
ಮರಗಳನ್ನು ಕಡಿಯುವುದರಿಂದ ಪ್ರಕೃತಿಯ ಸಂತುಲನೆ ಏರುಪೇರಾಗುತ್ತದೆ.
ஒத்த சொற்கள் : ನಿಸರ್ಗ
பிற மொழிகளில் மொழிபெயர்ப்பு :
The natural physical world including plants and animals and landscapes etc..
They tried to preserve nature as they found it.பொருள் : ಮರಗಿಡ, ಪ್ರಾಣಿ ಪಕ್ಷಿ, ಬೆಟ್ಟಗುಡ್ಡಗಳ ಸಹಜ ಅವಸ್ಥೆ
எடுத்துக்காட்டு :
ಮನುಷ್ಯ ಪ್ರಕೃತಿಯ ಮೇಲೆ ಅಧಿಕಾರ ಸಾಧಿಸಲು ಹೋಗಿ, ಪರಿಸರವನ್ನು ಮಲಿನಗೊಳಿಸಿದ್ದಾನೆ.
ஒத்த சொற்கள் : ನಿಸರ್ಗ
பிற மொழிகளில் மொழிபெயர்ப்பு :
The natural physical world including plants and animals and landscapes etc..
They tried to preserve nature as they found it.பொருள் : ವ್ಯಕ್ತಿ ಅಥವಾ ವಸ್ತುವಿನಲ್ಲಿ ಯಾವಾಗಲೂ ಒಂದೇ ತರಹ ಇರುವಂತಹ ಮೂಲ ಅಥವಾ ಮುಖ್ಯ ಗುಣ
எடுத்துக்காட்டு :
ಆ ಸ್ವಭಾವದಿಂದ ಮುಜುಗರಗೊಂಡನು.
ஒத்த சொற்கள் : ದೇಹಸ್ಥಿತಿ, ಧರ್ಮ, ಬುದ್ಧಿವಂತಿಕೆ, ಮನೋಭಾವ, ಮೈಗುಣ, ಸ್ವಭಾವ
பிற மொழிகளில் மொழிபெயர்ப்பு :
The essential qualities or characteristics by which something is recognized.
It is the nature of fire to burn.