உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಯಾವುದಾದರೂ ರೋಗವು ಪ್ರಬಲವಾಗಿ ಹರಡುವುದು ಅಥವಾ ಹೆಚ್ಚಾಗಿ ಪ್ರಸರಣ ಹೊಂದುವುದು
எடுத்துக்காட்டு : ಹಳ್ಳಿಯಲ್ಲಿ ಮಲೇರಿಯ ರೋಗ ಪ್ರಕೋಪ ತಲುಪಿದೆ.
ஒத்த சொற்கள் : ಪ್ರಸರಣ, ಹೆಚ್ಚಳ
பிற மொழிகளில் மொழிபெயர்ப்பு :हिन्दी English
किसी के कोप, रोग आदि की प्रबलता या लगातार कुप्रभाव।
A sudden violent spontaneous occurrence (usually of some undesirable condition).
பொருள் : ಅತ್ಯಧಿಕ ಸಿಟ್ಟು
எடுத்துக்காட்டு : ಭೂತ ಬಿಡಿಸುವವನ ಮೇಲೆ ದೇವಿಯು ಬಂದು ಪ್ರಕೋಪ ತಾಳಿ ತನಗೆ ಬಲಿ ಪೂಜೆ ಬೇಕೇಂದು ಕೇಳಿದಳು. ರಾಕ್ಷಸರು ಪಕೋಪ ತಾಳಿದಾಗ ದೇವತೆಗಳು ಹೆದರುತ್ತಿದ್ದರು.
ஒத்த சொற்கள் : ಉಗ್ರಕೋಪ, ಉರಿಕೋಪ
अत्यधिक कोप या क्रोध।
A feeling of intense anger.
நிறுவு