பொருள் : ಯಾವುದಾದರು ಆಘಾತ ಅಥವಾ ಅಪಮಾನಕ್ಕೆ ಮುಯ್ಯಿ ತೀರಿಸಿಕೊಳ್ಳು
எடுத்துக்காட்டு :
ರಂಜನನ್ನು ಸಾಯಿಸಿ ತನ್ನ ಸಹೋದರನ ಹತ್ಯೆಗೆ ಪ್ರತಿಕಾರವನ್ನು ತೆಗೆದುಕೊಂಡನು.
ஒத்த சொற்கள் : ಪ್ರತಿಕಾರ ತೀರಿಸಿಕೊಳ್ಳು, ಮುಯ್ಯಿ ತೀರಿಸು, ಸೇಡು ತೀರಿಸಿಕೊಳ್ಳು, ಹಗೆ ತೀರಿಸಿಕೊಳ್ಳು
பிற மொழிகளில் மொழிபெயர்ப்பு :
किसी चोट या अपमान का बदला लेना।
रंजन को मारकर उसने अपने भाई की हत्या का प्रतिशोध लिया।