பொருள் : ಆ ಸೂಚನೆ ರೇಡಿಯೋ, ಸಮಾಚಾರಪತ್ರ, ವೃತ್ತಪತ್ರಿಕೆ ಮೊದಲಾದವುಗಳಿಂದ ಪ್ರಾಪ್ತವಾದದ್ದು
எடுத்துக்காட்டு :
ಈಗ ನೀವು ಹಿಂದಿಯಲ್ಲಿ ದೇಶ-ವಿದೇಶಗಳ ಸಮಾಚಾರವನ್ನು ಕೇಳುತ್ತಿದ್ದೀರಿ.
ஒத்த சொற்கள் : ಘಟನೆ, ಮಾತುಕತೆ, ವರ್ತಮಾನ, ವಿಷಯ, ವೃತ್ತಾಂತ, ಸಂಗತಿ, ಸಂದೇಶ, ಸಂಭಾಷಣೆ, ಸಮಾಚಾರ, ಸುದ್ಧಿ
பிற மொழிகளில் மொழிபெயர்ப்பு :
Information reported in a newspaper or news magazine.
The news of my death was greatly exaggerated.பொருள் : ದೊಡ್ಡ ಜಗಳ, ಅನುಚಿತ ಕೆಲಸ ಅಥವಾ ಯಾವುದೋ ಅಶುಭ ಘಟನೆ
எடுத்துக்காட்டு :
ಅಲ್ಲಿ ದೊಡ್ಡದೊಂದು ಘಟನೆಯೆ ನಡೆದು ಹೋಯಿತು.
பிற மொழிகளில் மொழிபெயர்ப்பு :