பொருள் : (ಗರ್ಭಣಿ ಮಹಿಳೆ) ಯಾವ ಒಬ್ಬ ಮಹಿಳೆಗೆ ದಿನ ತುಂಬಿರುವುದೋ ಅಥವಾ ಮಗುವಿಗೆ ಜನ್ಮ ನೀಡುವ ಸಮಯಕ್ಕೆ ಬಂದಿರುವುದೋ
எடுத்துக்காட்டு :
ಪ್ರಸವ ಪೂರ್ವ ಮಹಿಳೆಯು ಪ್ರಸವ ವೇದನೆಯಿಂದ ಕೂಗಾಡುತ್ತಿದ್ದಾಳೆ.
ஒத்த சொற்கள் : ಪ್ರಸವ ಪೂರ್ವ ಮಹಿಳೆ, ಪ್ರಸವ ಪೂರ್ವ ಮಹಿಳೆಯಾದಂತ, ಪ್ರಸವ ಪೂರ್ವ ಮಹಿಳೆಯಾದಂತಹ, ಪ್ರಸವ- ಪೂರ್ವ-ಮಹಿಳೆ, ಪ್ರಸವ-ಪೂರ್ವ-ಮಹಿಳೆಯಾದ
பிற மொழிகளில் மொழிபெயர்ப்பு :
जिसके दिन पूर गए हों या जो बहुत ही जल्द संतान को जन्म देने वाली हो (गर्भिणी)।
आसन्नप्रसवा महिला दर्द से चिल्ला रही है।