பொருள் : ದೇವರು ಅಥವಾ ದೊಡ್ಡ ವ್ಯಕ್ತಿಗಳು ಪ್ರಸನ್ನರಾಗಿ ಭಕ್ತರಿಗೆ ನೀಡುವಂತಹ ವಸ್ತುಗಳು
எடுத்துக்காட்டு :
ಸ್ವಾಮೀಜಿಯು ಅವರನ್ನು ನೋಡಲು ಬರುವವರಿಗೆಲ್ಲಾ ಏನಾದರೂ ಪ್ರಸಾದವನ್ನು ನೀಡುತ್ತಾರೆ.
பிற மொழிகளில் மொழிபெயர்ப்பு :
பொருள் : ದೇವರ ಹೆಸರಿನಲ್ಲಿ ದೇವರಿಗೆ ಅರ್ಪಿಸುವಂತಹ ಹಣ ಅಥವಾ ಆಹಾರ ಪದಾರ್ಥ
எடுத்துக்காட்டு :
ರೈತನು ನೈವೇದ್ಯವನ್ನು ಹಂಚುತ್ತಿದ್ದಾನೆ.
ஒத்த சொற்கள் : ನೈವೇದ್ಯ
பிற மொழிகளில் மொழிபெயர்ப்பு :