பொருள் : ದೇವಾಲಯ ಅಥವಾ ಪವಿತ್ರ ಸ್ಥಳದ ನಾಲ್ಕು ದಿಕ್ಕಿನಲ್ಲೂ ಸುತ್ತಾ ಸುತ್ತಲು ಮಾಡಿರುವ ದಾರಿ
எடுத்துக்காட்டு :
ಪ್ರಾಂಗಣ ಸುತ್ತುವಾಗ ನಾವು ಹಲವಾರು ದೇವರ ದರ್ಶನ ಮಾಡಿದೆವು.
ஒத்த சொற்கள் : ಪ್ರದಕ್ಷಣೆ ಪಥ, ಪ್ರದಕ್ಷಣೆ ಮಾರ್ಗ
பிற மொழிகளில் மொழிபெயர்ப்பு :
मंदिर या पवित्र स्थान आदि के चारों तरफ घूमने के लिए बना हुआ मार्ग।
परिक्रमा-मार्ग से होते हुए हमने कई देवताओं के दर्शन किए।பொருள் : ಶುಭ ಅಥವಾ ಧಾರ್ಮಿಕ ಕೆಲಸಗಳಿಗೆ ನಿರ್ಮಿಸಿರುವ ಮೇಲ್ಭಾಗದ ಪ್ರಾಂಗಣ
எடுத்துக்காட்டு :
ಅವನು ವೇದಿಕೆ ಮೇಲೆ ಕುಳಿತುಕೊಂಡು ಹರಿಕಥೆಯನ್ನು ಕೇಳುತ್ತಿದ್ದ.
ஒத்த சொற்கள் : ವೇದಿಕೆ
பிற மொழிகளில் மொழிபெயர்ப்பு :