பொருள் : ಇಷ್ಟವಾಗುವ ಸ್ಥಿತಿ ಅಥವಾ ಭಾವನೆ
எடுத்துக்காட்டு :
ಪತಿಯ ಪ್ರೀತಿಯಲ್ಲಿ ಅವಳು ತನ್ನ ಬಡತನವನ್ನೇ ಮರೆತು ಹೋಗಿದ್ದಳು.
ஒத்த சொற்கள் : ನಲ್ಲ, ಪ್ರಣಯ, ಪ್ರಿಯ, ಪ್ರೇಮ
பிற மொழிகளில் மொழிபெயர்ப்பு :
A positive feeling of liking.
He had trouble expressing the affection he felt.பொருள் : ಅವನ ಮನೋವೃತ್ತಿಯನ್ನು ಯಾರೋ ಒಬ್ಬರು ತುಂಬಾ ಚೆನ್ನಾಗಿ ಅರ್ಥ ಮಾಡಿಕೊಂಡು ಸದಾ ಅವನ ಜತೆ ಅಥವಾ ಸನಿಹವಿರಬೇಕೆಂದು ಪ್ರೇರಣೆ ನೀಡುವುದು
எடுத்துக்காட்டு :
ಪ್ರೀತಿಯಲ್ಲಿ ಸ್ವಾರ್ಥಕ್ಕೆ ಯಾವುದೇ ಸ್ಥಾನ ಇರುವುದಿಲ್ಲ
ஒத்த சொற்கள் : ಅನುರಾಗ, ಒಲವು, ಪ್ರಣಯ, ಪ್ರೇಮ
பிற மொழிகளில் மொழிபெயர்ப்பு :
वह मनोवृत्ति जो किसी काम, चीज, बात या व्यक्ति को बहुत अच्छा, प्रशंसनीय तथा सुखद समझकर सदा उसके साथ अपना घनिष्ठ संबंध बनाये रखना चाहती है या उसके पास रहने की प्रेरणा देती है।
प्रेम में स्वार्थ का कोई स्थान नहीं होता।A strong positive emotion of regard and affection.
His love for his work.பொருள் : ಪ್ರತಿಯೊಬ್ಬರ ಹೃದಯದಲ್ಲು ಅವರಿಗಿಂತ ಚಿಕ್ಕವರು, ಸ್ನೇಹಿತರನ್ನು ಕಂಡಾಗ ಉಂಟಾಗುವ ಪ್ರೀತಿ
எடுத்துக்காட்டு :
ಚಾಚಾ ನೆಹರು ಅವರಿಗೆ ಮಕ್ಕಳನ್ನು ಕಂಡರೆ ತುಂಬಾ ಪ್ರೇಮ
ஒத்த சொற்கள் : ಪ್ರೇಮ, ಮಮತೆ ವತ್ಸಲ್ಯ, ಸ್ನೇಹ
பிற மொழிகளில் மொழிபெயர்ப்பு :
A positive feeling of liking.
He had trouble expressing the affection he felt.பொருள் : ಸ್ತ್ರೀ ಮತ್ತು ಪುರಷರ ನಡುವಣ ಉಂಟಾಗುವ ಶೃಂಗಾರ ರೂಪದ, ಭಾವಾವಸ್ಥೆ
எடுத்துக்காட்டு :
ನಾನು ನನ್ನ ತಾಯಿಯನ್ನು ತುಂಬಾ ಪ್ರಿತಿಸುತ್ತೇನೆ.
ஒத்த சொற்கள் : ಅನುರಕ್ತಿ, ಅನುರಾಗ, ಒಲುಮೆ, ಪ್ರಣಯ, ಪ್ರೇಮ, ಮೋಹ
பிற மொழிகளில் மொழிபெயர்ப்பு :
A deep feeling of sexual desire and attraction.
Their love left them indifferent to their surroundings.