பொருள் : ಯಾರನ್ನಾದರೂ ಅವರ ಕೆಲಸ ಅಥವಾ ಕಾರ್ಯದಲ್ಲಿ ಹೆಚ್ಚು ಜಾಗ್ರತಗೊಳಿಸುವುದು ಅಥವಾ ಹೆಚ್ಚು ಪ್ರೋತ್ಸಾಹ ನೀಡಿ ಮುನ್ನುಗ್ಗುವಂತೆ ಮಾಡುವುದು
எடுத்துக்காட்டு :
ಅಂಗವಿಕಲ ಕ್ರೀಡಾಳುಗಳನ್ನು ಸರ್ಕಾರವು ಸವಲತ್ತುಗಳನ್ನು ಕೊಟ್ಟು ಪ್ರೇರೇಪಿಸುತ್ತಿದೆ.
ஒத்த சொற்கள் : ಉತ್ತೇಜಿಸು, ಹೊರಹೊಮ್ಮಿಸು
பிற மொழிகளில் மொழிபெயர்ப்பு :
பொருள் : ಉತ್ತೇಜನ ವಾಗುವ ಹಾಗೆ ಯಾವುದೋ ಒಂದನ್ನು ಮಾಡುವ ಪ್ರಕ್ರಿಯೆ
எடுத்துக்காட்டு :
ಗಾಯಕನ್ನು ತನ್ನಗೆ ಪ್ರಿಯವಾದ ಹಾಡನ್ನು ಹಾಡುತ್ತಾ ಶೋತೃಗಳನ್ನು ಪ್ರೋತ್ಸಹ ನೀಡುತ್ತಿದ್ದ.
ஒத்த சொற்கள் : ಉತ್ತೇಜಿಸು, ಪ್ರೋತ್ಸಹ ನೀಡು
பிற மொழிகளில் மொழிபெயர்ப்பு :
* कुछ ऐसा करना कि उत्तेजना आए।
गायक अपने जोशीले गानों से श्रोताओं को उत्तेजित कर रहा था।பொருள் : ಯಾವುದೇ ಕೆಲಸ ಮಾಡಲು ಇನ್ನೊಬ್ಬರಿಗೆ ಭಾವನಾತ್ಮಕ ಇಲ್ಲವೇ ಮಾನಸಿಕ ಉತ್ತೇಜನ ಕೊಡುವ ಪ್ರಕ್ರಿಯೆ
எடுத்துக்காட்டு :
ಈ ಕೆಲಸ ಮಾಡಲು ನನಗೆ ನನ್ನ ಗುರುವೇ ಪ್ರೇರೇಪಿಸಿದ್ದು.
ஒத்த சொற்கள் : ಪ್ರಚೋದನೆ ಕೊಡು, ಪ್ರಚೋದಿಸು, ಪ್ರೇರಣೆ ಕೊಡು, ಪ್ರೇರಣೆ ಮಾಡು, ಸ್ಫೂರ್ತಿ ಕೊಡು
பிற மொழிகளில் மொழிபெயர்ப்பு :
कुछ ऐसा करना जिससे किसी को प्रेरणा मिले।
यह काम करने के लिए श्याम ने मुझे प्रेरित किया।Heighten or intensify.
These paintings exalt the imagination.பொருள் : ಯಾವುದೋ ಒಂದರ ಬಗೆಗೆ ಪ್ರೇರೇಪಿಸುವ ಪ್ರಕ್ರಿಯೆ
எடுத்துக்காட்டு :
ಗುರುಗಳ ಸಾಂಗತ್ಯವು ಅವನನ್ನು ಆಧ್ಯತ್ಮದ ಕಡೆಗೆ ಪ್ರೇರೇಪಿಸು.
ஒத்த சொற்கள் : ಪ್ರಚೋದಿಸು
பிற மொழிகளில் மொழிபெயர்ப்பு :
Undergo a transformation or a change of position or action.
We turned from Socialism to Capitalism.பொருள் : ಯಾವುದೋ ಒಂದನ್ನು ಆರಂಭ ಮಾಡುವ ಪ್ರಕ್ರಿಯೆ
எடுத்துக்காட்டு :
ಅಮೇರಿಕ ಇರಾಕ್ ಯುದ್ಧ ಮಾಡುವಂತೆ ಪ್ರಚೋದಿಸಿತು.
ஒத்த சொற்கள் : ಪ್ರಚೋದಿಸು
பிற மொழிகளில் மொழிபெயர்ப்பு :
பொருள் : ಯಾರೋ ಒಬ್ಬರಿಗೆ ಉತ್ತೇಜನ ನೀಡುವ ಪ್ರಕ್ರಿಯೆ
எடுத்துக்காட்டு :
ರಾಮು ಘನಶ್ಯಾಮನಿಂದ ನನಗೆ ಉತ್ತೇಜಿಸಿದ ಮತ್ತು ನಾನು ಮನೋಹರನ ಜೊತೆ ಜಗಳವಾಡಿದೆ.
ஒத்த சொற்கள் : ಉತ್ತೇಜನ ಕೊಡು, ಉತ್ತೇಜಿಸು
பிற மொழிகளில் மொழிபெயர்ப்பு :