பொருள் : ಜನರು ಕುಳಿತು ಟೀ, ಕಾಫಿ ಕುಡಿದು ಮತ್ತು ತಿಂಡಿ ತಿನ್ನುವ ಸ್ಥಳ
எடுத்துக்காட்டு :
ರಾಮ ಮೋಹನ್ ಅವರು ಉಪಹಾರ ಗೃಹದಲ್ಲಿ ಕುಳಿತು ತಿಂಡಿ ತಿನ್ನುತ್ತಿದ್ದಾರೆ
ஒத்த சொற்கள் : ಉಪಹಾರ ಗೃಹ, ಉಪಹಾರ-ಗೃಹ, ಹಳ್ಳಿಮನೆ, ಹೊಟೆಲ್ಲು
பிற மொழிகளில் மொழிபெயர்ப்பு :
ऐसा स्थान जहाँ बैठकर लोग चाय, काफ़ी पीते तथा नाश्ता आदि करते हों।
राम मेहमानों के साथ जलपान गृह में बैठा है।பொருள் : ಬೇಯಿಸಿದ ಆಹಾರಗಳು ಸಿಗುವ ಸ್ಥಳ
எடுத்துக்காட்டு :
ಅವನು ಶಾಕಾಹಾರಿ ಫಲಹಾರಮಂದಿರದಲ್ಲಿ ಊಟ ಮಾಡಿದ.
ஒத்த சொற்கள் : ಫಲಹಾರ-ಮಂದಿರ, ಫಲಹಾರಮಂದಿರ, ಭೋಜನ ಮಂದಿರ, ಭೋಜನ-ಮಂದಿರ, ಭೋಜನಮಂದಿರ, ಭೋಜನಾಲಯ
பிற மொழிகளில் மொழிபெயர்ப்பு :
वह स्थान जहाँ पका हुआ भोजन मिले।
हमनें शाकाहारी भोजनालय में भोजन किया।