பொருள் : ಹಿಂದೂಗಳ ತಿಂಗಳುಮಾಸಗಳ ಪ್ರಕಾರ ಮಾಗಮಾಸದ ನಂತರ ಮತ್ತು ಜೈತ್ರ ಮಾಸದ ಮೊದಲು ಮತ್ತು ಆಂಗ್ಲರ ತಿಂಗಳುಗಳ ಪ್ರಕಾರ ಫೆಬ್ರವರಿ ಮತ್ತು ಮಾರ್ಚ್ ತಿಂಗಳಿನ ಮಧ್ಯದಲ್ಲಿ ಬರುತ್ತದೆ
எடுத்துக்காட்டு :
ಫಾಲ್ಗುಣ ಮಾಸದಲ್ಲಿ ಹೋಳಿ ಹಬ್ಬವನ್ನು ವಿಜೃಂಭಣೆಯಿಂದ ಆಚರಿಸುತ್ತಾರೆ.
ஒத்த சொற்கள் : ಫಾಲ್ಗುಣ ಮಾಸ, ಫಾಲ್ಗುಣ-ಮಾಸ, ಫಾಲ್ಗುನ, ಫಾಲ್ಗುನ ತಿಂಗಳು
பிற மொழிகளில் மொழிபெயர்ப்பு :
माघ के बाद और चैत्र के पहले का हिंदी महीना जो अंग्रेजी महीने के फरवरी और मार्च के बीच में आता है।
फाल्गुन में होली का त्योहार धूमधाम से मनाया जाता है।