பொருள் : ಯಾವುದಾದರು ಕೆಲಸಕ್ಕೆ ಬದಲಾಗಿ ಹಣವನ್ನು ಪಡೆಯುವುದು
எடுத்துக்காட்டு :
ಕಂಪನಿಯ ರಿಜಿಸ್ಟೇಷನ್ ಪಡೆಯುವುದಕ್ಕೆ ಒಂದು ಸಾವಿರ ರೂಪಾಯಿ ಶುಲ್ಕುವನ್ನು ತೆಗೆದುಕೊಳ್ಳುತ್ತಾರೆ.
ஒத்த சொற்கள் : ಫೀಜು ತೆಗೆದುಕೊಳ್ಳು, ಶುಲ್ಕ ತೆಗೆದುಕೊ, ಶುಲ್ಕ ಪಡೆ
பிற மொழிகளில் மொழிபெயர்ப்பு :
किसी काम या सेवा के बदले में उपभोक्ता से पैसे लेना।
कम्पनी रजिस्ट्रीकरण के लिए एक हजार रुपए शुल्क लेती है।