பொருள் : ಬಂದೂಕಿನ ಮುಂದಿನ ಭಾಗದಲ್ಲಿ ಗುಂಡು ಇದ್ದು ಸನ್ನಕೀಲು ಒತ್ತಿದಾಗ ಗುಂಡು ಹೊರೆಗೆ ಬರುವುದು
எடுத்துக்காட்டு :
ಗುಂಡು ಹೊಡೆದ ತಕ್ಷಣ ಬಂದೂಕಿನ ಕೊಳವೆಯಿಂದ ಹೊಗೆ ಬರುತ್ತಿತ್ತು.
ஒத்த சொற்கள் : ಕೊಳವೆ
பிற மொழிகளில் மொழிபெயர்ப்பு :
बंदूक का वह अगला भाग जिसमें से होकर गोली निकलती है।
गोली चलने के बाद नली से धुआँ निकल रहा था।