பொருள் : ಗುಂಯಿ ಗುಟ್ಟುವ ಶಬ್ದವನ್ನು ಮಾಡು
எடுத்துக்காட்டு :
ಈ ಕೀಟವು ಗುಂಯಿ ಗುಟ್ಟುತ್ತಿದೆ.
ஒத்த சொற்கள் : ಗುಂಯಿ ಗುಟ್ಟು, ವಟಗುಟ್ಟು
பிற மொழிகளில் மொழிபெயர்ப்பு :
பொருள் : ಜೋರಾಗಿ ಮತ್ತು ಬೀಟ್ಟೂಬಿಡದೆ ಮಾತನಾಡುವುದು ಅಥವಾ ಒಂದೇ ಸಮನೆ ಕಪ್ಪೆಗಳ ತರಹ ಧ್ವನಿ ಮಾಡುವುದು
எடுத்துக்காட்டு :
ಅಧಿಕಾರಿಯು ಮಾತು ಕೇಳದ ಜವಾನನ್ನು ಗುರಾಯಿಸಿ ನೋಡಿದರು.
ஒத்த சொற்கள் : ಬಿರುನುಡಿಗಳನ್ನಾಡು, ವಟಗುಟ್ಟು
பிற மொழிகளில் மொழிபெயர்ப்பு :
பொருள் : ಹುಚ್ಚರ ತರಹ ವ್ಯರ್ಥ ಮಾತುಗಳನ್ನಾಡುವುದು ಅಥವಾ ಹೇಳುವುದು
எடுத்துக்காட்டு :
ಹೆಚ್ಚು ಜ್ವರದ ಕಾರಣದಿಂದ ಅವನು ಬಡಬಡಿಸುತ್ತಿದ್ದಾನೆ.
ஒத்த சொற்கள் : ಒಟಗುಟ್ಟು, ಕನವರಿಸು, ಗಳಪು, ಗೊಣಗು, ವ್ಯರ್ಥವಾಗಿ ಹರಟು
பிற மொழிகளில் மொழிபெயர்ப்பு :
पागलों की तरह व्यर्थ बातें कहना या बोलना।
तेज़ बुखार के कारण वह बड़बड़ा रहा है।பொருள் : ಮನಸ್ಸಿನಲ್ಲಿಯೇ ಅಸ್ಪಷ್ಟವಾಗಿ ಮಾತನಾಡಿಕೊಳ್ಳುವ ಕ್ರಿಯೆ
எடுத்துக்காட்டு :
ಕೆಲಸ ಮಾಡು ಎಂದು ಹೇಳಿದ ತಕ್ಷಣ ಅವನು ಬಡಬಡಿಸಲು ಪ್ರಾರಂಭಿಸಿದ.
ஒத்த சொற்கள் : ಗುಂಯಿ ಗುಟ್ಟು, ವಟಗುಟ್ಟು
பிற மொழிகளில் மொழிபெயர்ப்பு :
பொருள் : ಬಡಬಡಿಸುವ ಕ್ರಿಯೆ
எடுத்துக்காட்டு :
ಅವರ ಬಡಬಡಿಸುವ ಮಾತುಗಳನ್ನು ಕೇಳಿ ನನ್ನ ನಿದ್ರೆ ಹಾಳಾಯಿತು.
பிற மொழிகளில் மொழிபெயர்ப்பு :
A low continuous indistinct sound. Often accompanied by movement of the lips without the production of articulate speech.
murmur, murmuration, murmuring, mussitation, mutter, mutteringபொருள் : ಗುಂಯಿ ಗುಟ್ಟುವ ಶಬ್ದ
எடுத்துக்காட்டு :
ಈ ಗುಂಯಿ ಗುಟ್ಟುವ ಶಬ್ದ ಎಲ್ಲಿಂದ ಬರುತ್ತಿದೆ?
ஒத்த சொற்கள் : ಗುಂಯಿ ಗುಟ್ಟು, ವಟಗುಟ್ಟು
பிற மொழிகளில் மொழிபெயர்ப்பு :