பொருள் : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ
எடுத்துக்காட்டு :
ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.
ஒத்த சொற்கள் : ಜಡಿ, ತುಳಿ, ಬಡಿ, ಹೊಡೆ
பிற மொழிகளில் மொழிபெயர்ப்பு :
हाथ, पैर आदि से लगातार मारना।
सिपाही चोर को खूब कूट रहा है।பொருள் : ಒಂದು ವಸ್ತುವಿನಿಂದ ಇನ್ನೊಂದು ವಸ್ತು ಇಲ್ಲವೇ ವ್ಯಕ್ತಿಗಳ ಮೇಲೆ ಭೌತಿಕವಾಗಿ ಬಲಪ್ರಯೋಗಿಸುವ ಪ್ರಕ್ರಿಯೆ
எடுத்துக்காட்டு :
ಅವನು ಬೆತ್ತದಿಂದ ಹೊಡೆದನು.
ஒத்த சொற்கள் : ಅಪ್ಪಳಿಸು, ಏಟು ಹಾಕು, ಏಟು-ಹಾಕು, ಏಟುಹಾಕು, ಜಡಿ, ಜಡೆ, ತಾಡಿಸು, ಥಳಿಸು, ಪೆಟ್ಟು ಹಾಕು, ಪೆಟ್ಟು-ಹಾಕು, ಪೆಟ್ಟುಹಾಕು, ಪ್ರಹಾರ ಮಾಡು, ಪ್ರಹಾರ-ಮಾಡು, ಪ್ರಹಾರಮಾಡು, ಪ್ರಹಾರಿಸು, ಬಡಿ, ಬಾರಿಸು, ಹೊಡಿ, ಹೊಡೆ
பிற மொழிகளில் மொழிபெயர்ப்பு :
किसी पर किसी वस्तु आदि से आघात करना।
सिपाही चोर को लाठी से मार रहा है।பொருள் : ಹೃದಯ ಬಡಿಯುವ ಪ್ರಕ್ರಿಯೆ
எடுத்துக்காட்டு :
ಸಾಮಾನ್ಯ ವ್ಯಕ್ತಿಯ ಹೃದಯ ಒಂದು ನಿಮಿಷಕ್ಕೆ ಸರಿಸುಮಾರು ಎಪ್ಪತ್ತೆರಡು ಬಾರಿ ಬಡಿಯುವುದು.
ஒத்த சொற்கள் : ಬಡಿ
பிற மொழிகளில் மொழிபெயர்ப்பு :
धक-धक करना या स्पंदित होना।
सामान्य आदमी का हृदय एक मिनट में लगभग बहत्तर बार धड़कता है।பொருள் : ಭಯ, ದುರ್ಬಲ, ಜ್ವರ ಮುಂತಾದ ಕಾರಣಗಳಿಂದ ಹೃದಯ ಬಡಿಯುವ ಪ್ರಕ್ರಿಯೆ
எடுத்துக்காட்டு :
ವ್ಯಕ್ತಿ ಕೋಪಗೊಂಡಾಗ ಹೃದಯದ ಬಡಿತ ಜೋರಾಗುತ್ತದೆ.
ஒத்த சொற்கள் : ಬಡಿ
பிற மொழிகளில் மொழிபெயர்ப்பு :
भय, दुर्बलता, बुखार आदि के कारण हृदय का धक-धक करना या स्पंदित होना।
क्रोधित होने पर हृदय तेज़ी से धड़कता है।