பொருள் : ಸಾಮಾನ್ಯವಾಗಿ ಗಾಳಿಗಿಂತ ಹಗುರವಾದ ಬಿಸಿಗಾಳಿ ಅಥವಾ ಬೇರೆ ಅನಿಲವನ್ನು ತುಂಬಿರುವುದರಿಂದ ಆಕಾಶದ ಕಡೆಗೆ ಏರಲು ಸಾದ್ಯವಾದ, ಗಾಳಿಹೋಗದ, ಗುಂಡಾಗಿ ಅಥವಾ ಸುಮಾರಾಗಿ ಗೋಳಾಕಾರದಲ್ಲಿರುವ ಚೀಲ ಅಥವಾ ಕೋಶ
எடுத்துக்காட்டு :
ಮಗು ಜಾತ್ರೆಯಲ್ಲಿ ಬಲೂನನ್ನು ಕೊಂಡು ಆಟವಾಡುತ್ತಿದೆ.
பிற மொழிகளில் மொழிபெயர்ப்பு :
Small thin inflatable rubber bag with narrow neck.
balloon