பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಬಳಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಬಳಿ   ಕ್ರಿಯಾಪದ

பொருள் : ಯಾವುದಾದರು ವಸ್ತುವಿನ ಮೇಲೆ ಇನ್ನೊಂದು ವಸ್ತುವನ್ನು ಸವರುವ ಅಥವಾ ಹಚ್ಚುವ ಕ್ರಿಯೆ

எடுத்துக்காட்டு : ಕೆಲವು ಜನರು ರೊಟ್ಟಿಯ ಮೇಲೆ ಬೆಣ್ಣೆಯನ್ನು ಸವರುತ್ತಾರೆ.

ஒத்த சொற்கள் : ಲೇಪಿಸು, ಸವರು, ಹಚ್ಚು


பிற மொழிகளில் மொழிபெயர்ப்பு :

किसी एक वस्तु की सतह पर दूसरी वस्तु को फैलाना।

कुछ लोग रोटी पर घी चुपड़ते हैं।
चढ़ाना, चपरना, चुपड़ना, पोतना, लगाना

Cover by spreading something over.

Spread the bread with cheese.
spread

பொருள் : ಹಸಿಯಾದ ವಸ್ತುವಿನಿಂದ ತೆಳುವಾದ ಲೇಪವನ್ನು ಹಾಕುವುದು

எடுத்துக்காட்டு : ಅವರು ಸಗಣಿಯಿಂದ ಮನೆಯನ್ನು ಸಾರಿಸುತ್ತಿದ್ದಾರೆ.

ஒத்த சொற்கள் : ಬಳೆ, ಮೆತ್ತು, ಲೇಪಿಸು, ಸಾರಿಸು


பிற மொழிகளில் மொழிபெயர்ப்பு :

गीली वस्तु का पतला लेप चढ़ाना।

वह गोबर से घर लीप रही है।
अनुलेपन करना, आलेप करना, आलेपित करना, नीपना, माँड़ना, लीपना, लेपना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

பொருள் : ಯಾವುದಾದರೊಂದು ವಸ್ತುವಿನ ಮೇಲೆ ತೆಳ್ಳಗಿನ ಇನ್ನೊಂದು ವಸ್ತುವನ್ನು ಪದರದ ಹಾಗೆ ಅಂಟಿಸುವ ಪ್ರಕ್ರಿಯೆ

எடுத்துக்காட்டு : ಮಿಠಾಯಿ ಡಬ್ಬದ ಮೇಲೆ ಕಾಗದವನ್ನು ಹಚ್ಚಿ.

ஒத்த சொற்கள் : ಅಂಟಿಸು, ಅಂಟು ಹಾಕು, ಅಂಟು-ಹಾಕು, ಅಂಟುಹಾಕು, ಲೇಪ ಹಾಕು, ಲೇಪ-ಹಾಕು, ಲೇಪಹಾಕು, ಲೇಪಿಸು, ಹಚ್ಚು


பிற மொழிகளில் மொழிபெயர்ப்பு :

किसी वस्तु के ऊपर किसी दूसरी वस्तु की घुमावदार परत चढ़ाना।

मिठाई के डब्बे के ऊपर कागज़ लपेट दो।
लपटाना, लपेटना, लिपटाना

Arrange or fold as a cover or protection.

Wrap the baby before taking her out.
Wrap the present.
wrap, wrap up

பொருள் : ಒಂದು ದ್ರವ ಪದಾರ್ಥದಲ್ಲಿ ಮತ್ತೊಂದು ಪದಾರ್ಥವನ್ನು ಕೂಡಿಸಿ ಕರಗಿಸಿ ಮಾಡಿದ ಮಿಶ್ರಣವನ್ನು ಬಳಿಯುವ ಅಥವಾ ಲೇಪಿಸುವ ಕ್ರಿಯೆ

எடுத்துக்காட்டு : ದೀಪಾವಳಿಯ ಸಮಯದಲ್ಲಿ ಮನೆಗಳಿಗೆ ಬಣ್ಣವನ್ನು ಬಳಿಯುತ್ತಾರೆ.

ஒத்த சொற்கள் : ಲೇಪಿಸು, ಸವರು


பிற மொழிகளில் மொழிபெயர்ப்பு :

कोई घोल किसी वस्तु पर इस प्रकार लगाना कि वह उस पर बैठ या जम जाए।

दिवाली के समय घर को रंगों आदि से पोतते हैं।
पोतना

Cover (a surface) by smearing (a substance) over it.

Smear the wall with paint.
Daub the ceiling with plaster.
daub, smear

ಬಳಿ   ಕ್ರಿಯಾವಿಶೇಷಣ

பொருள் : ಯಾವುದೇ ಭೌತಿಕ ವಸ್ತು ಮತ್ತು ಪರಿಕಲ್ಪನಾತ್ಮಕ ವಸ್ತುಗಳ ನಡುವಿನ ಅಂತರ ಕಮ್ಮಿಯಿರುವುದನ್ನು ಸೂಚಿಸುವ ರೀತಿ

எடுத்துக்காட்டு : ನಮ್ಮ ಮನೆಯ ಹತ್ತಿರ ಒಂದು ಬೇವಿನ ಮರವಿದೆ.

ஒத்த சொற்கள் : ನಿಕಟ, ನಿಕಟದಲ್ಲಿ, ನಿಕಟವಾಗಿ, ಬಳಿಗೆ, ಬಳಿಯಲ್ಲಿ, ಸನಿಹ, ಸನಿಹಕ್ಕೆ, ಸನಿಹದಲ್ಲಿ, ಸಮೀಪ, ಸಮೀಪದಲ್ಲಿ, ಸಾನಿಧ್ಯ, ಸಾನಿಧ್ಯದಲ್ಲಿ, ಸಾಮೀಪ್ಯ, ಸಾಮೀಪ್ಯದಲ್ಲಿ, ಹತ್ತಿರ, ಹತ್ತಿರಕ್ಕೆ, ಹತ್ತಿರದಲ್ಲಿ


பிற மொழிகளில் மொழிபெயர்ப்பு :

समय, स्थान आदि के विचार से थोड़े ही अन्तर पर या कम दूरी पर।

उसका कार्यालय पास ही है।
अर्वाक, अविदूर, करीब, क़रीब, क़रीब में, ढिंग, नजदीक, नज़दीक, नजीक, निकट, निकट में, पास, पास में, मुत्तसिल, सन्निकट, समीप

Not far away in relative terms.

She works nearby.
The planets orbiting nearby are Venus and Mars.
nearby

பொருள் : ತುಂಬಾ ಕಡಿಮೆ ದೂರವನ್ನು ಗುರುತಿಸುವುದು ಅಥವಾ ತನ್ನ ಬಳಿಯೇ ಇರುವುದನ್ನು ಸೂಚಿಸುವುದು

எடுத்துக்காட்டு : ನನ್ನ ಹತ್ತಿರ ಒಂದು ಹಸು ಇದೆ.

ஒத்த சொற்கள் : ಅಧಿಕಾರದಲ್ಲಿ, ಪಕ್ಕ, ಸಮೀಪ, ಹತ್ತಿರ


பிற மொழிகளில் மொழிபெயர்ப்பு :

अधिकार में।

मेरे पास एक गाय है।
पास