பொருள் : ಯಾವುದನ್ನು ಏಣಿಸಲು ಅಥವಾ ಅಂದಾಜು ಮಾಡಲು ಆಗುವುದಿಲ್ಲವೋ
எடுத்துக்காட்டு :
ಅವನು ಏಣಿಸಲಾಗದಷ್ಟು ಹಣ ಹೊಂದಿರುವ ಮಾಲಿಕ.
ஒத்த சொற்கள் : ಈಡಿಲ್ಲದ, ಊಹಿಸದ, ಊಹಿಸಲಾಗದ, ಊಹಿಸಲಾಗದಂತ, ಊಹಿಸಲಾಗದಂತಹ, ಏಣಿಸಲಾಗದ, ಏಣಿಸಲಾಗದಂತ, ಏಣಿಸಲಾಗದಂತಹ
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ಹೆಚ್ಚಿನ ಪ್ರಮಾಣ ಇರುವುದು
எடுத்துக்காட்டு :
ಅವಳ ಬಳಿ ಬಹಳ ಆಸ್ತಿ-ಪಾಸ್ತಿ ಇದೆ.
ஒத்த சொற்கள் : ಅತಿಯಾದ, ತುಂಬಾ ಅಧಿಕ, ಸಾಕಷ್ಟು, ಹೆಚ್ಚು
பிற மொழிகளில் மொழிபெயர்ப்பு :
(quantifier used with mass nouns) great in quantity or degree or extent.
Not much rain.