பொருள் : ಪದೇ ಪದೇ ಅಥವಾ ನಿಂತು ನಿಂತು ಮುಂದೆ ಬರುವ ಅಥವಾ ಪ್ರತ್ಯಕ್ಷವಾಗಿ ಬರುವ ಪ್ರಕ್ರಿಯೆ
எடுத்துக்காட்டு :
ಅವರ ಕೆಟ್ಟ ಕೆಲಸಗಳು ಎಷ್ಟೆ ಮುಚ್ಚಿಟ್ಟರು ದಿನಪತ್ರಿಕೆಯಲ್ಲಿ ಬಯಲು ಮಾಡುತ್ತಿದ್ದರು.
ஒத்த சொற்கள் : ಬಯಲು ಮಾಡು, ಬಹಿರಂಗ ಮಾಡು
பிற மொழிகளில் மொழிபெயர்ப்பு :
बार-बार या रह-रहकर सामने आना या प्रत्यक्ष होना।
उनकी काली करतूतें लाख छिपाने पर भी अखबारों में उछलती रहीं।பொருள் : ಕಪಟದ ಪರದೆಯನ್ನು ಸರಿಸುವ ಪ್ರಕ್ರಿಯೆ
எடுத்துக்காட்டு :
ಚಂಚಲ ತನ್ನ ಅತ್ತೆ ಮನೆಯವರ ಕಪಟತೆಯನ್ನು ಬಹಿರಂಗ ಪಡಿಸಿದಳು.
ஒத்த சொற்கள் : ಸತ್ಯವನ್ನು ಹೊರಗೆಡುವು
பிற மொழிகளில் மொழிபெயர்ப்பு :