பொருள் : ಯಾರೋ ಒಬ್ಬರಿಗೆ ದಂಡದ ರೂಪದಲ್ಲಿ ಅವರ ಸ್ಥಾನ, ಕ್ಷೇತ್ರದಿಂದ ಬಿಡಿಸಿ ಹೊರಗೆ ಅಥವಾ ದೂರಕ್ಕೆ ಕಳುಹಿಸುವ ಕ್ರಿಯೆ
எடுத்துக்காட்டு :
ಬೇರೆ ಜಾತಿಯ ಹುಡುಗಿಯನ್ನು ವಿವಾಹವಾದ ಕಾರಣ ರಾಮನನ್ನು ಜಾತಿಯಿಂದ ಬರಿಷ್ಕಾರ ಮಾಡಲಾಯಿತು.
ஒத்த சொற்கள் : ಗಡೀಪಾರು, ತೆಗೆಯುವಿಕೆ, ಹೊರ ಹಾಕುವಿಕೆ, ಹೊರಗೆ ಹಾಕುವಿಕೆ
பிற மொழிகளில் மொழிபெயர்ப்பு :
The act of expelling a person from their native land.
Men in exile dream of hope.பொருள் : ಹೊರಗೆ ಹಾಕುವ ಅಥವಾ ತೆಗೆಯುವ ಕ್ರಿಯೆ
எடுத்துக்காட்டு :
ಬೇರೆ ಜಾತಿಯ ಹೆಣ್ಣನ್ನು ಮದುಮೆಯಾದ ಕಾರಣ ಸಮಾಜವು ರಾಮನಿಗೆ ಊರಿನಿಂದ ಬಹಿಷ್ಕಾರ ಹಾಕಿದರು
ஒத்த சொற்கள் : ಹೊರಹಾಕುವುದು
பிற மொழிகளில் மொழிபெயர்ப்பு :
பொருள் : ಯಾವುದಾದರೂ ವಿಷಯದಲ್ಲಿ ಯಾರೊಂದಿಗಾದರು ಮತಭೇದ ಉಂಟಾದಾಗ ವಿರೋಧ ಅಥವಾ ಅಸಂತೋಷವನ್ನು ಪ್ರಕಟ ಪಡಿಸಲು ಅದನ್ನು ತ್ಯಜಿಸುವುದು
எடுத்துக்காட்டு :
ಗಾಂಧೀಜಿಯವರು ವಿದೇಶಿ ಸಾಮಾನುಗಳನ್ನು ಬಹಿಷ್ಕರಿಸಲು ನಿರ್ಧರಿಸಿದರು
ஒத்த சொற்கள் : ಗಡೀಪಾರು
பிற மொழிகளில் மொழிபெயர்ப்பு :
A group's refusal to have commercial dealings with some organization in protest against its policies.
boycott