பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ಬಾಜಿ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ಬಾಜಿ   ನಾಮಪದ

பொருள் : ಹರಾಜಿನ ಸಮಯದಲ್ಲಿ ವಸ್ತುಗಳಿಗೆ ಬೆಲೆ ನಿಗಧಿಸುವ ಕ್ರಿಯೆ

எடுத்துக்காட்டு : ನಾನು ಈ ವಸ್ತುವಿಗಾಗಿ ನೂರು ರೂಪಾಯಿಗಳವರೆಗೆ ಬಾಜಿ ಹಾಕುತ್ತೇನೆ.

ஒத்த சொற்கள் : ಕೂಗಿದಬೆಲೆ


பிற மொழிகளில் மொழிபெயர்ப்பு :

नीलाम के समय चीज़ का चिल्लाकर दाम लगाने की क्रिया।

मैं इस वस्तु के लिए सौ रूपये तक की बोली लगा सकता हूँ।
डाक, बोली

A formal proposal to buy at a specified price.

bid, tender

பொருள் : ಆಟ ಮುಂತಾದ ಸಂಭವಿಸಬಹುದಾದ ಘಟನೆಯ ಕುರಿತು ಮುಂಚಿತವಾಗಿಯೇ ಆ ಬಗ್ಗೆ ಇನ್ನೊಬ್ಬರಲ್ಲಿ ವಿಶ್ವಾಸ ವ್ಯಕ್ತಪಡಿಸಿದಾಗ ವಿಶ್ವಾಸ ವ್ಯಕ್ತಪಡಿಸಿದಾಗ ಆ ವಿಶ್ವಾಸದ ಬಗ್ಗೆ ಮತ್ತೊಬ್ಬ ಅವಿಶ್ವಾಸ ವ್ಯಕ್ತಪಡಿಸಿ ನಿನ್ನ ವಿಶ್ವಾಸ ನಿಜವಾದರೆ ಇಂತಿಷ್ಟು ಹಣ ಅಥವಾ ವಸ್ತುವಿನ ರೂಪದಲ್ಲಿ ಕೊಡುವುದಾಗಿಯೂ ನಿಜವಾಗದಿದ್ದರೆ ಅಷ್ಟೇ ಹಣ ಅಥವಾ ವಸ್ತುವನ್ನು ನೀನು ನನಗೆ ಕೊಡಬೇಕೇಂಬ ಒಪ್ಪಂದದ ಆಟ

எடுத்துக்காட்டு : ಶ್ಯಾಮನು ಭಾರತದ ತಂಡ ಆಸ್ಟ್ರೇಲಿಯ ತಂಡದ ವಿರುದ್ದ ಗೆಲ್ಲುತ್ತದೆ ಎಂದು ಗೆಳೆಯರಲ್ಲಿ ಬಾಜಿ ಕಟ್ಟಿದ. ನಾನು ಗೆಲ್ಲುವೆ ಎಂದು ಅವನು ಗೆಳೆಯರಲ್ಲಿ ಪಣ ಕಟ್ಟಿದ.

ஒத்த சொற்கள் : ಜೂಜು, ಪಂತ, ಪಣ


பிற மொழிகளில் மொழிபெயர்ப்பு :

आदि से अंत तक कोई ऐसा पूरा खेल जिसमें हार-जीत हो या दाँव लगा हो।

श्याम ने हारते-हारते अंतिम समय में बाज़ी जीत ली।
बाज़ी, बाजी

The act of gambling.

He did it on a bet.
bet, wager

பொருள் : ಜೂಜಿನಾಟದಲ್ಲಿ ಸೋಲು-ಗೆಲುವಿಗಾಗಿ ಇಡುವ ದುಡ್ಡು, ವಸ್ತು ಮುಂತಾದವು

எடுத்துக்காட்டு : ಯುದಿಷ್ಠಿರನು ದಾಳದ ಆಟದಲ್ಲಿ ದ್ರೌಪದಿಯನ್ನು ಪಣವಾಗಿ ಇಟ್ಟಿದ್ದನು.

ஒத்த சொற்கள் : ಪಂಥ, ಪಣ


பிற மொழிகளில் மொழிபெயர்ப்பு :

वह धन, वस्तु आदि जो पाँसे, जुए आदि खेलों के समय हार-जीत के लिए खिलाड़ी सामने रखते हैं।

युधिष्ठिर ने पाँसे के खेल में द्रौपदी को दाँव पर लगाया था।
आक्षिक, दाँव, दाव, दावँ, पण

The money risked on a gamble.

bet, stake, stakes, wager

பொருள் : ಯಾವುದಾದರೂ ಒಂದು ವಿಷಯಕ್ಕೆ ಸಂಬಂಧಿಸಿದ ಹಾಗೆ ದೃಡತೆಯಿಂದ ಒಂದು ಪಕ್ಕಕ್ಕೆ ವಾದವನ್ನು ಹೂಡುವುದು ಮತ್ತು ಹೂಡಿದ ವಾದದ ಸತ್ಯಾ ಸತ್ಯತೆಗಳ ನಿರ್ಣಯಿಸಿದ ನಂತರ ಸೋಲು ಗೆಲುವುಗಳನ್ನು ತೀರ್ಮಾನಿಸುವುದು

எடுத்துக்காட்டு : ರಾಹುಲ್ ಸವಾಲನ್ನು ಗೆದ್ದನು

ஒத்த சொற்கள் : ಪಂದ್ಯ, ಪೈಪೋಟಿ, ಸವಾಲು ಶರತ್ತು


பிற மொழிகளில் மொழிபெயர்ப்பு :

किसी विषय के ठीक होने के संबंध में दृढ़ता पूवर्क कुछ कहने का वह प्रकार जिसमें सत्य या असत्य सिद्ध होने पर हार-जीत व कुछ लेन-देन भी हो।

राहुल शर्त जीत गया।
दाँव, दाव, दावँ, बाज़ी, बाजी, शर्त, होड़

The act of gambling.

He did it on a bet.
bet, wager