பொருள் : ಪ್ರಾಣಿ, ಪಕ್ಷಿ, ಮೀನು ಮುಂತಾದವುಗಳ ಮಾಂಸವನ್ನು ತಿನ್ನುವರು
எடுத்துக்காட்டு :
ಅವನು ಮಾಂಸದಂಗಡಿಯಿಂದ ಎರಡು ಕೆಜಿ ಮಾಂಸವನ್ನು ಖರೀದಿಸಿದ
பிற மொழிகளில் மொழிபெயர்ப்பு :
The flesh of animals (including fishes and birds and snails) used as food.
meatபொருள் : ಕಾಂತಿಯು ಕಡಿಮೆಯಾಗುವುದು
எடுத்துக்காட்டு :
ಕೆಟ್ಟ ವಿಷಯವನ್ನು ಕೇಳಿ ಅವಳ ಮುಖ ಬಾಡಿಹೋಯಿತು.
ஒத்த சொற்கள் : ಉದಾಸೀನನಾಗು, ಕಳೆಗುಂದು, ಕಾಂತಿಹೀನವಾಗು, ಸೊರಗು
பிற மொழிகளில் மொழிபெயர்ப்பு :
कांति का मलिन पड़ना।
बुरी ख़बर सुन कर उसका चेहरा मुरझा गया।பொருள் : ಯಾವುದೇ ಸಸ್ಯ, ಪ್ರಾಣಿ ಅಥವಾ ವ್ಯಕ್ತಿಯು ಬಿಸಿಲು ಅಥವಾ ಇನ್ನಾವುದೇ ಕಾರಣದಿಂದಾಗಿ ಲವಲವಿಕೆಯಿಲ್ಲದಂತಾಗುವುದು ಅಥವಾ ಒಣಗಿದಂತಾಗುವ ಕ್ರಿಯೆ
எடுத்துக்காட்டு :
ತುಂಬಾ ಬಿಸಿಲು ಇರುವ ಕಾರಣ ಅವಳ ಮುಖ ಬಾಡಿದೆ.
ஒத்த சொற்கள் : ಕಳೆಗುಂದು, ಕಾಂತಿಹೀನವಾಗು, ಸೊರಗು
பிற மொழிகளில் மொழிபெயர்ப்பு :
Wither, as with a loss of moisture.
The fruit dried and shriveled.