பொருள் : ಯಾವುದನ್ನು ಬಿತ್ತನೆ ಮಾಡಲಾಗಿದೆಯೋ (ಬೀಜ)
எடுத்துக்காட்டு :
ಪಕ್ಷಿಯು ಹೊಲದಲ್ಲಿ ಬಿತ್ತನೆ ಮಾಡಿರುವಂತಹ ಬೀಜಗಳನ್ನು ತಿನ್ನುತ್ತಿದೆ.
ஒத்த சொற்கள் : ಚೆಲ್ಲಿರುವಂತ, ಚೆಲ್ಲಿರುವಂತಹ, ಬಿತ್ತಿದ್ದಂತ, ಬಿತ್ತಿದ್ದಂತಹ, ಬಿತ್ತಿರುವಂತಹ
பிற மொழிகளில் மொழிபெயர்ப்பு :