பொருள் : ಒಂದು ಸ್ಥಾನದಲ್ಲಿ ಬಿದ್ದು, ಮತ್ತೆ ಎದ್ದು ಇನ್ನೊಂದು ಸ್ಥಾನಕ್ಕೆ ಹೋಗುವುದು
எடுத்துக்காட்டு :
ಮರದ ಕೆಳಗೆ ತುಂಬಾ ಹೂಗಳು ಬೀಳುತ್ತಿವೆ.
பிற மொழிகளில் மொழிபெயர்ப்பு :
एक स्थान से गिरकर, उछलकर या और किसी प्रकार दूसरे स्थान पर पहुँचना या स्थित होना।
पेड़ के नीचे बहुत महुआ पड़ा है।பொருள் : ಯಾವುದೇ ಕೆಲಸವನ್ನು ಅರ್ಧಂಬರ್ಧ ಮಾಡುವುದು ಅಥವಾ ಹಾಗೆ ಬಿಟ್ಟು ಬಿಡುವ ಪ್ರಕ್ರಿಯೆ
எடுத்துக்காட்டு :
ನಿಮ್ಮ ಕಾರಣದಿಂದ ನನ್ನ ಎಲ್ಲಾ ಕೆಲಸಗಳು ಹಾಗೆ ಬಿದ್ದಿದ್ದೆ
பிற மொழிகளில் மொழிபெயர்ப்பு :
பொருள் : ಯಾವುದಾದರು ವಸ್ತುವಿನ ಗುಣ, ತತ್ವಗಳಲ್ಲಿ ಕಡಿಮೆಯಾಗುವುದು
எடுத்துக்காட்டு :
ಈ ಷೇರುಗಳ ಬೆಲೆ ನಿರಂತರವಾಗಿ ಕಡಿಮೆಯಾಗುತ್ತಿದೆ.
ஒத்த சொற்கள் : ಕಡಿಮೆ ಆಗು, ಕಡಿಮೆಯಾಗು, ಕುಸಿ, ಕೊರತೆಯೊಂದು, ಕ್ಷೀಣಿಸು, ಬೆಲೆ ಕಡಿಮೆಯಾಗು
பிற மொழிகளில் மொழிபெயர்ப்பு :
किसी वस्तु के गुणों, तत्वों आदि में कमी होना।
इन शेयरों के दाम लगातार कम हो रहे हैं।