பொருள் : ಯಾವುದೇ ಕೆಲಸ ಅಥವಾ ಸಂಗತಿಯಲ್ಲಿ ಅತಿಯಾದ ಜಾಣತನವನ್ನು ಮೆರೆಯುವುದು
எடுத்துக்காட்டு :
ಕ್ರಿಕೇಟ್ ನಲ್ಲಿ ಸಚಿನ್ ತೆಂಡೋಲ್ಕರ್ನ ನಿಪುಣತೆ ಜಗಜ್ಜಾಹಿರವಾಗಿದೆ.
ஒத்த சொற்கள் : ನಿಪುಣತೆ, ಪ್ರವೀಣತೆ
பிற மொழிகளில் மொழிபெயர்ப்பு :
किसी काम आदि में प्रवीण होने की अवस्था, गुण या भाव।
क्रिकेट में सचिन की प्रवीणता जगजाहिर है।An ability that has been acquired by training.
accomplishment, acquirement, acquisition, attainment, skillபொருள் : ಬುದ್ಧಿವಂತನಾಗುವ ಅವಸ್ಥೆ, ಗುಣ ಅಥವಾ ಭಾವನೆ
எடுத்துக்காட்டு :
ಅವನು ಬುದ್ದಿವಂತಿಕೆಯಿಂದ ಉತ್ತರವನ್ನು ಕೊಟ್ಟನು.
ஒத்த சொற்கள் : ಚತುರತನ, ಚತುರತೆ, ಜಾಣತನ
பிற மொழிகளில் மொழிபெயர்ப்பு :
The intellectual ability to penetrate deeply into ideas.
astuteness, deepness, depth, profoundness, profundityபொருள் : ಬುದ್ಧಿವಂತಿಕೆಯ ಅವಸ್ಥೆ ಅಥವಾ ಬಾವ
எடுத்துக்காட்டு :
ಬುದ್ಧಿವಂತಿಕೆಯಿಂದ ಯಾವುದಾದರು ಕೆಲಸವನ್ನು ಸುಲಭವಾಗಿ ಮಾಡಬಹುದು.
ஒத்த சொற்கள் : ಅರಿವು, ತಿಳಿವಳಿಕೆ, ಬುದ್ಧಿಶಕ್ತಿ
பிற மொழிகளில் மொழிபெயர்ப்பு :
युक्ति से पूर्ण होने की अवस्था या भाव।
युक्तिपूर्णता से कोई भी काम आसानी से किया जा सकता है।பொருள் : ವ್ಯಕ್ತಿ ಅಥವಾ ವಸ್ತುವಿನಲ್ಲಿ ಯಾವಾಗಲೂ ಒಂದೇ ತರಹ ಇರುವಂತಹ ಮೂಲ ಅಥವಾ ಮುಖ್ಯ ಗುಣ
எடுத்துக்காட்டு :
ಆ ಸ್ವಭಾವದಿಂದ ಮುಜುಗರಗೊಂಡನು.
ஒத்த சொற்கள் : ದೇಹಸ್ಥಿತಿ, ಧರ್ಮ, ಪ್ರಕೃತಿ, ಮನೋಭಾವ, ಮೈಗುಣ, ಸ್ವಭಾವ
பிற மொழிகளில் மொழிபெயர்ப்பு :
The essential qualities or characteristics by which something is recognized.
It is the nature of fire to burn.