பொருள் : ಯಾವುದನ್ನು ಅಧಿಕ ಸಮಯದವರೆಗೆ ಇಟ್ಟಿರುವ ಕಾರಣದಿಂದಾಗಿ ದುರ್ಗಂಧವನ್ನು ಸೂಸುತ್ತಿದ್ದು ಅಥವಾ ಬೂಷ್ಟು ಹಿಡಿದಿದೆಯೋ
எடுத்துக்காட்டு :
ಬಿಕಾರಿಯು ಮುಗ್ಗಲು ಬಂದಿರುವ ಊಟವನ್ನು ತಿನ್ನುತ್ತಿದ್ದಾನೆ.
ஒத்த சொற்கள் : ಕೆಟ್ಟುಹೋದ, ಕೆಟ್ಟುಹೋದಂತ, ಕೆಟ್ಟುಹೋದಂತಹ, ಬೂಜು ಹಿಡಿದ, ಬೂಜು ಹಿಡಿದಂತ, ಬೂಜು ಹಿಡಿದಂತಹ, ಬೂಷ್ಟು ಹಿಡಿದ, ಬೂಷ್ಟು ಹಿಡಿದಂತ, ಮುಗ್ಗಲಾದ, ಮುಗ್ಗಲಾದಂತ, ಮುಗ್ಗಲಾದಂತಹ, ಹಳಸಿಂದಂತಹ, ಹಳಸಿದ, ಹಳಸಿದಂತ
பிற மொழிகளில் மொழிபெயர்ப்பு :