பொருள் : ಸಣ್ಣ-ಪುಟ್ಟ ಪ್ರಾಣಿ-ಪಕ್ಷಿಗಳನ್ನು ಸೆರೆಯಿಡಿದು ಅಥವಾ ಸಾಯಿಸಿ ಅದನ್ನು ಮಾರಿಕೊಂಡು ತನ್ನ ಜೀವನವನ್ನು ಸಾಗಿಸಲು ವೃತ್ತಿ ಮಾಡುತ್ತಿರುವ ವ್ಯಕ್ತಿ
எடுத்துக்காட்டு :
ಬೇಟೆಗಾರನು ಮರದ ಕೆಳಗೆ ಕಾಳುಗಳನ್ನು ಹಾಕಿ ಮರೆಯಲ್ಲಿ ನಿಂತನು
ஒத்த சொற்கள் : ಬೇಟೆಗಾರ, ಬೇಡ, ಶಿಕಾರಿ
பிற மொழிகளில் மொழிபெயர்ப்பு :
Someone who sets snares for birds or small animals.
snarer