பொருள் : ಏನನ್ನಾದರೂ ಕೇಳುವವ ಅಥವಾ ಬೇಡಿ ಪಡೆಯುವವ
எடுத்துக்காட்டு :
ಭಿಕ್ಷುಕ ಕಾಲಿ ಕೈನಲ್ಲಿ ಮರಳಿದ.
பிற மொழிகளில் மொழிபெயர்ப்பு :
One praying humbly for something.
A suppliant for her favors.பொருள் : ಯಾರು ಭಿಕ್ಷೆಯನ್ನು ಬೇಡುವರೋ
எடுத்துக்காட்டு :
ಭಿಕ್ಷುಕ ಹಾಡು ಹೇಳುತ್ತಾ ಭಿಕ್ಷೆಯನ್ನು ಬೇಡುತ್ತಿದ್ದಾನೆ.
ஒத்த சொற்கள் : ತಿರುಕ, ತಿರುಪೆಯವ, ತಿರುಪೆಯೆತ್ತುವವ, ಭಿಕಾರಿ, ಭಿಕ್ಷುಕ, ಭಿಕ್ಷೆಬೇಡುವವನು, ಭಿಕ್ಷೆಯನ್ನು ಕೇಳುವವ, ಯಾಚಕ, ಯಾಚನೆ ಮಾಡುವವ
பிற மொழிகளில் மொழிபெயர்ப்பு :
பொருள் : ಪ್ರಾರ್ಥನೆ ಅಥವಾ ನಿವೇದನೆ ಮಾಡುವವನು
எடுத்துக்காட்டு :
ಇಂದು ಪ್ರಾರ್ಥಿಸುವವ ಕಾರ್ಯಕರ್ತರ ಪ್ರಾರ್ಥನಾ-ಪತ್ರವನ್ನು ವಿಚಾರಣೆ ಮಾಡುತ್ತಾನೆ.
ஒத்த சொற்கள் : ನಿವೇದಕ, ನಿವೇದಿಸುವವ, ಪ್ರಾರ್ಥನಾ ಕರ್ತ, ಪ್ರಾರ್ಥಿಸುವವ, ಫಿರ್ಯಾದಿ ಮಾಡಿದವ
பிற மொழிகளில் மொழிபெயர்ப்பு :