பொருள் : ಉನ್ಮೂಲನ ಮಾಡುವುದಕ್ಕೆ ಅಥವಾ ಕಿತ್ತು ಹಾಕುವುದಕ್ಕೆ ಯೋಗ್ಯವಾದಂತಹ
எடுத்துக்காட்டு :
ರೈತನು ಹೊಲದಲ್ಲಿ ಉನ್ಮೂಲನವಾದ ಗಿಡಗಳನ್ನು ಹೊರಗೆ ಹಾಕುತ್ತಿದ್ದಾನೆ.
ஒத்த சொற்கள் : ಉನ್ಮೂಲನವಾದ, ಉನ್ಮೂಲನವಾದಂತ, ಉನ್ಮೂಲನವಾದಂತಹ, ಬೇರು ಸಹಿತ ನಾಶಪಡಿಸಿದ, ಬೇರು ಸಹಿತ ನಾಶಪಡಿಸಿದಂತ
பிற மொழிகளில் மொழிபெயர்ப்பு :
Able to be eradicated or rooted out.
eradicable