பொருள் : ದೂರ ಮಾಡುವುದು
எடுத்துக்காட்டு :
ಭಗವಂತನು ಎಲ್ಲರ ದುಃಖವನ್ನು ನಿವಾರಿಸುತ್ತಾನೆ.
ஒத்த சொற்கள் : ದೂರ ಮಾಡು, ನಿವಾರಣೆ ಮಾಡು, ನಿವಾರಿಸು
பிற மொழிகளில் மொழிபெயர்ப்பு :
பொருள் : ಯಾವುದಾದರು ವಸ್ತುವಿನಲ್ಲಿ ಹಲವಾರು ಅಂಶ ಬೇರೆಯಾಗು
எடுத்துக்காட்டு :
ಮನೆಯ ಬಾಡಿಗೆ ಕೂಡ ನನ್ನ ಸಂಬಳದಲ್ಲಿಯೇ ಕತ್ತರಿಸಿ ಕೊಡಲಾಗುತ್ತದೆ.
ஒத்த சொற்கள் : ಕತ್ತರಿಸು, ತುಂಡಾಕು, ತುಂಡು ಮಾಡು, ಬೇರಾಗಿಸು
பிற மொழிகளில் மொழிபெயர்ப்பு :
பொருள் : ವ್ಯತ್ಯಾಸ ಅಥವಾ ಅಂತರವನ್ನು ಹೇಳುವ ಅಥವಾ ಮಾಡುವ ಪ್ರಕ್ರಿಯೆ
எடுத்துக்காட்டு :
ನಾವು ಅನೇಕ ಪ್ರಕಾರದ ಹಣ್ಣುಗಳನ್ನು ಬೇರೆ ಮಾಡಿದೆವು.
ஒத்த சொற்கள் : ಬೇರೆ ಇಡು, ಬೇರೆಯಿಡು
பிற மொழிகளில் மொழிபெயர்ப்பு :
* फर्क या अंतर बताना या करना।
हमने अनेक प्रकार के फलों में अंतर किया।Mark as different.
We distinguish several kinds of maple.