பொருள் : ಯಾವುದೇ ಮಾತು ಅಥವಾ ಸಂಗತಿಯು ಆಸಕ್ತಿಯನ್ನು ಸೆಳೆಯುವ ಬದಲು ಆಸಕ್ತಿಯನ್ನು ಹುಡುಗಿಸುವ ಅಥವಾ ಮನಸ್ಸು ಬೇರೆಡೆಗೆ ಹರಿಯುವಂತೆ ಮಾಡುವ ಅವಸ್ಥೆಯ ಭಾವ
எடுத்துக்காட்டு :
ಅವರದು ತುಂಬಾ ಬೇಸರದ ಭಾಷಣ.
ஒத்த சொற்கள் : ಬೇಸರಕರ, ಬೇಸರಕರವಾದ, ಬೇಸರಕರವಾದಂತಹ, ಬೇಸರದ, ಬೇಸರದಂತ, ಬೇಸರದಂತಹ
பிற மொழிகளில் மொழிபெயர்ப்பு :
So lacking in interest as to cause mental weariness.
A boring evening with uninteresting people.