பொருள் : ಬಹಳಷ್ಟು ತೊಂದರೆ ಅಥವಾ ಸತಾಯಿಸುವ ಪ್ರಕ್ರಿಯೆ
எடுத்துக்காட்டு :
ಸಹದ್ಯೋಗಿಗಳು ಮೋಹನಿಗೆ ಬಹಳಷ್ಟು ತ್ರಾಸ ಕೊಡುವರು.
ஒத்த சொற்கள் : ಕಂಗೆಟ್ಟಂತೆ ಮಾಡು, ಚಿತ್ರ ಹಿಂಸೆ ನೀಡು, ತ್ರಾಸ ಕೊಡು, ಪೀಡಿಸು, ಪೇಚಾಡುವಂತೆ ಮಾಡು, ಹಿಂಸಿಸು, ಹಿಂಸೆ ನೀಡು
பிற மொழிகளில் மொழிபெயர்ப்பு :
बहुत परेशान या तंग करना।
सहयोगियों ने ही मनमोहन की नाक में दम कर रखा है।