பொருள் : ನಿತ್ಯ ನಡೆಯುವಂತಹ ಬೈದಾಟ ಅಥವಾ ಜಗಳ
எடுத்துக்காட்டு :
ರಾಮೂ ತನ್ನ ಇಬ್ಬರು ಮಕ್ಕಳನು ಬೆದರಿಸಿ ನಿಮ್ಮಬ್ಬರ ಜಗಳವನ್ನು ನೋಡಿ ನನಗೆ ಸುಸ್ತಾಗಿದೆ ಎಂದು ಹೇಳಿದನು.
ஒத்த சொற்கள் : ಕಲಹ, ಜಗಳ, ಬಡಬಡಿಕೆ, ಹೋರಾಟ
பிற மொழிகளில் மொழிபெயர்ப்பு :
नित्य या बराबर होती रहने वाली कहा-सुनी या झगड़ा।
रामू ने अपने दोनों बच्चों को डाँटते हुए कहा कि मैं तुम दोनों की दाँता-किटकिट से तंग आ चुका हूँ।