பொருள் : ಪುರಾಣದ ಅನುಸಾರವಾಗಿ ಬ್ರಹ್ಮದೇವನ ನಗರ ಅಥವಾ ಬ್ರಹ್ಮದೇವರ ವಾಸಸ್ಥಾನ
எடுத்துக்காட்டு :
ನಾರದರು ಬ್ರಹ್ಮದೇವನನ್ನು ನೋಡುವುದಕ್ಕಾಗಿ ಬ್ರಹ್ಮಲೋಕಕ್ಕೆ ಹೋದರು.
ஒத்த சொற்கள் : ಬ್ರಹ್ಮ ನಗರಿ, ಬ್ರಹ್ಮ ಪುರಿ, ಬ್ರಹ್ಮ ಲೋಕ, ಬ್ರಹ್ಮ-ನಗರಿ, ಬ್ರಹ್ಮ-ಲೋಕ, ಬ್ರಹ್ಮನಗರಿ, ಬ್ರಹ್ಮಪುರಿ, ಬ್ರಹ್ಮಲೋಕ
பிற மொழிகளில் மொழிபெயர்ப்பு :
पुराणानुसार ब्रह्मदेव की नगरी या ब्रह्माजी का निवास स्थान।
नारद ब्रह्मदेव से मिलने के लिए ब्रह्मपुरी पहुँच गए।