பொருள் : ಅವನು ತನ್ನ ಸ್ವಾರ್ಥಕ್ಕಾಗಿ ಯಾರನ್ನಾದರು ಸರ್ವನಾಶ ಮಾಡುತ್ತಾನೆ
எடுத்துக்காட்டு :
ರಕ್ಷಕನೇ ಭಕ್ಷಕನಾದರೆ ಯಾರು ಏನು ಮಾಡಲಾಗದು.
ஒத்த சொற்கள் : ತಿನ್ನುವವನು
பிற மொழிகளில் மொழிபெயர்ப்பு :
பொருள் : ಏನನ್ನಾದರೂ ಆಹಾರವಾಗಿ ಸೇವಿಸುವವ
எடுத்துக்காட்டு :
ಸಿಂಹವು ಒಂದು ಮಾಂಸ ತಿನ್ನುವ ಪ್ರಾಣಿ
ஒத்த சொற்கள் : ಉಣ್ಣುವ, ಉಣ್ಣುವಂತ, ಉಣ್ಣುವಂತಹ, ತಿನ್ನುವ, ತಿನ್ನುವಂತ, ತಿನ್ನುವಂತಹ, ಭಕ್ಷಕನಾದ, ಭಕ್ಷಕನಾದಂತ, ಭಕ್ಷಕನಾದಂತಹ
பிற மொழிகளில் மொழிபெயர்ப்பு :