உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಒಂದು ಪ್ರಕಾರದ ಶಸ್ತ್ರ ಅಥವಾ ಆಯುಧ
எடுத்துக்காட்டு : ಪ್ರಾಚೀನ ಕಾಲದ ಯುದ್ಧದಲ್ಲಿ ಈಟಿಯನ್ನು ಅಧಿಕವಾಗಿ ಪ್ರಯೋಗಿಸುತ್ತಿದ್ದರು.
ஒத்த சொற்கள் : ಈಟಿ, ಬರ್ಚಿ, ಶೂಲ
பிற மொழிகளில் மொழிபெயர்ப்பு :हिन्दी
एक प्रकार का शस्त्र।
பொருள் : ಒಂದು ತರಹದ ಈಟಿ
எடுத்துக்காட்டு : ಬೇಟೆಗಾರನು ಭಲ್ಲೆಯಿಂದ ಹುಲಿಯನ್ನು ಕೊಳ್ಳಲು ಪ್ರಯತ್ನಿಸಿದ.
ஒத்த சொற்கள் : ಈಟಿ, ಭರ್ಚಿ, ಶಲ್ಯ, ಶೂಲ
एक प्रकार की बरछी।
பொருள் : ಮೇಲ್ಭಾಗ ದಪ್ಪವಾಗಿದ್ದು ಹಾಗೂ ಕೆಳ ಭಾಗ ಚೂಪಾಗಿರುವಂತಹ ವಸ್ತು
எடுத்துக்காட்டு : ರಾಮ ಭಲ್ಲೆಯನ್ನು ಎಸೆಯುತ್ತಿದ್ದಾನೆ.
ऐसा खम्भा जिसका ऊपरी भाग मोटा तथा नीचला भाग नुकीला हो।
பொருள் : ಚಿಕ್ಕ ಈಟಿ
எடுத்துக்காட்டு : ಅವನು ಬರ್ಚಿಯಿಂದ ಸರ್ಪವನ್ನು ಕೊಂದು ಹಾಕಿದನು.
ஒத்த சொற்கள் : ಈಟಿ, ಬರ್ಚಿ
छोटा भाला।
பொருள் : ಭಲ್ಲೆ ತರಹದ ಒಂದು ಹಳೆಯ ಕಾಲದ ಅಸ್ತ್ರ
எடுத்துக்காட்டு : ನಾನು ಮೊದಲ ಬಾರಿಗೆ ವಸ್ತು ಸಂಗ್ರಹಾಲಯದಲ್ಲಿ ಬರ್ಚಿಯನ್ನು ನೋಡಿದೆ.
भाले की तरह का एक प्राचीन अस्त्र।
நிறுவு