பொருள் : ಒಂದು ಸಂಖ್ಯೆಯನ್ನು ಮತ್ತೊಂದು ಸಂಖ್ಯೆಯಿಂದ ಭಾಗಿಸುವುದು
எடுத்துக்காட்டு :
ಇರುವ ಇಪ್ಪತ್ತು ರೂಗಳಲ್ಲಿ ಮೂವರಿಗೆ ಭಾಗಾಕಾರ ಮಾಡಿ ಸಮಾನವಾಗಿ ಹಂಚಲಾಯಿತು.
ஒத்த சொற்கள் : ಭಾಜ್ಯ
பிற மொழிகளில் மொழிபெயர்ப்பு :
An arithmetic operation that is the inverse of multiplication. The quotient of two numbers is computed.
divisionபொருள் : ಆ ರಾಶಿ ಅಥವಾ ಸಂಖ್ಯೆಯಿಂದ ಬೇರೆ ರಾಶಿ ಅಥವಾ ಸಂಖ್ಯೆಯನ್ನು ಗುಣಾಕಾರ ಮಾಡುವುದು
எடுத்துக்காட்டு :
ಗುರುಗಳು ವಿದ್ಯಾರ್ಥಿಗಳಿಗೆ ಗುಣಾಕಾರ, ಭಾಗಾಕಾರ, ಗುಣಾಕಾರದ ಶೇಷಾಂಸದ ಬಗೆಗೆ ಹೇಳಿಕೊಡುತ್ತಿದ್ದರು
ஒத்த சொற்கள் : ಗುಣಾಂಕ, ಗುಣಾಕಾರದ ಅಂಕ, ಗುಣಿಸುವ ಅಂಕ, ಭಾಗಾಕಾರದ ಅಂಕ, ಭಾಗಾಕಾರದ-ಅಂಕ
பிற மொழிகளில் மொழிபெயர்ப்பு :
பொருள் : ಕೊಟ್ಟಿರುವ ಸಂಖ್ಯೆಯನ್ನು ಭಾಗಿಸುವಂತಹ ಸಂಖ್ಯೆ
எடுத்துக்காட்டு :
ಹನ್ನೆರಡರ ಭಾಗಾಕಾರ ಎರಡು, ಮೂರು, ನಾಲ್ಕು ಮತ್ತು ಆರು.
பிற மொழிகளில் மொழிபெயர்ப்பு :